ಕರ್ನಾಟಕ

karnataka

ಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಮಗುವಿನ ಸ್ಥಿತಿ ಗಂಭೀರ

By

Published : Jan 24, 2021, 7:28 AM IST

ರಾಂಪುರದ ಬಳಿಯ ಶೌಚಾಲಯದ ಗುಂಡಿಯೊಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಮಗುವನ್ನು ರಕ್ಷಣೆ ಮಾಡಲಾಗಿದೆ. ಅದರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಳ್ಳದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ
ಹಳ್ಳದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ರಾಂಪುರ:ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶೌಚಾಲಯದ ಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಮಗುವನ್ನು ಶನಿವಾರ ರಕ್ಷಿಸಲಾಗಿದೆ.

"ಮೇಲ್ನೋಟಕ್ಕೆ ಈ ಶಿಶುವನ್ನು ಎತ್ತರದಿಂದ ಎಸೆದಂತೆ ಕಾಣುತ್ತದೆ. ಮಗುವಿನ ವೈದ್ಯಕೀಯ ವರದಿ ಇನ್ನೂ ಬರಬೇಕಾಗಿದೆ. ಮಗು ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಜಿಲ್ಲಾಸ್ಪತ್ರೆಯ ವೈದ್ಯ ಡಾ.ರಾಜೀವ್ ಅಗರ್​ವಾಲ್ ಹೇಳಿದ್ದಾರೆ.

ಓದಿ: ಏಕ್​ ದಿನ್​ ಕಾ ಸಿಎಂ... ಇಂದು ಉತ್ತರಾಖಂಡದ ಮುಖ್ಯಮಂತ್ರಿ ಆಗಲಿದ್ದಾಳೆ ಸೃಷ್ಟಿ ಗೋಸ್ವಾಮಿ!

ABOUT THE AUTHOR

...view details