ದೇಶಾದ್ಯಂತ 'ಹೋಲಿಕಾ ದಹನ' ಆಚರಣೆ: ರಂಗು ರಂಗಿನ ಫೋಟೋಗಳು
ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮವಿದೆ. ಹೋಳಿಯ ಒಂದು ದಿನ ಮೊದಲು ಹೋಲಿಕಾ ದಹನ ನಡೆಯುತ್ತದೆ. ಕಾನ್ಪುರ, ಪಾಟ್ನಾ, ಗುರುಗ್ರಾಮ್, ಮುಂಬೈ ಮತ್ತು ಗಾಂಧಿನಗರ ಸೇರಿದಂತೆ ವಿವಿಧೆಡೆ ಇಂದು ನಡೆದ ಹೋಲಿಕಾ ದಹನದ ಆಕರ್ಷಕ ದೃಶ್ಯಗಳು ಇಲ್ಲಿವೆ.
(PTI)

Published : March 3, 2026 at 2:48 PM IST

