ETV Bharat / technology

ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ ಟಿ3 ಅಲ್ಟ್ರಾ: ವೈಶಿಷ್ಟ್ಯ, ಬೆಲೆ ಎಷ್ಟು ಗೊತ್ತಾ? - Vivo T3 Ultra 5G Launched

Vivo T3 Ultra Launched: Vivo T3 ಅಲ್ಟ್ರಾ ಫೋನ್ ಅನ್ನು ಇಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗಿದೆ. ನೀವು ಈ ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.

author img

By ETV Bharat Karnataka Team

Published : Sep 12, 2024, 2:31 PM IST

VIVO T3 ULTRA LAUNCHED  FEATURES OF VIVO T3 ULTRA  VIVO T3 ULTRA 5G
ವಿವೋ ಟಿ3 ಅಲ್ಟ್ರಾ (Photo X Media)

Vivo T3 Ultra Launched: Vivo T3 ಅಲ್ಟ್ರಾ 5G ಫೋನ್ ಇಂದು ಬಿಡುಗಡೆಯಾಗಿದೆ. ಫ್ಲಿಪ್‌ಕಾರ್ಟ್‌ ಮೂಲಕ ಫೋನ್ ಲಾಂಚ್ ಆಗುವ ಒಂದು ದಿನ ಮುಂಚೆಯೇ ಹಲವು ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ಫೋನ್‌ನ ಕ್ಯಾಮೆರಾ ಮತ್ತು ಡಿಸ್​ಪ್ಲೇ ಬಗ್ಗೆ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಈ ಫೋನ್‌ನ ಟಾಪ್ 5 ಫೀಚರ್‌ಗಳಿವು.

  • Vivo T3 ಅಲ್ಟ್ರಾ ಸ್ಮಾರ್ಟ್‌ಫೋನ್ ಕ್ಯಾಮೆರಾ ಸೆಟಪ್: Vivo T3 ಅಲ್ಟ್ರಾ ಸ್ಮಾರ್ಟ್‌ಫೋನ್ 50MP ಸೋನಿ IMX921 ಕ್ಯಾಮೆರಾ ಹೊಂದಿದೆ. ಇದು OIS ಸಪೋರ್ಟ್​ನೊಂದಿಗೆ ಬರುತ್ತದೆ. ಇದರ ಹೊರತಾಗಿ ನೀವು ಈ ಫೋನ್‌ನಲ್ಲಿ 8MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಸಹ ಪಡೆಯುತ್ತೀರಿ. ಈ ಕ್ಯಾಮೆರಾ ಈಗಾಗಲೇ Vivo V40 Pro ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಉತ್ತಮ ಕ್ಯಾಮೆರಾ ಫೋನ್ ಆಗಲಿದೆ.
  • Vivo T3 ಅಲ್ಟ್ರಾ ಸ್ಮಾರ್ಟ್ಫೋನ್ ಡಿಸ್​ಪ್ಲೇ: Vivo T3 ಅಲ್ಟ್ರಾ ಸ್ಮಾರ್ಟ್ಫೋನ್ 6.78-ಇಂಚಿನ AMOLED ಡಿಸ್​ಪ್ಲೇ ಹೊಂದಿದೆ. HDR10+ ಸಪೋರ್ಟ್​ ಹೊರತಾಗಿ ಈ ಡಿಸ್​ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 4500 nitsನ ಬ್ರೈಟ್​ನೆಸ್​ನೊಂದಿಗೆ 10-ಬಿಟ್ ಕಲರ್​ ಹೊಂದಿರುತ್ತದೆ.
  • Vivo T3 ಅಲ್ಟ್ರಾದಲ್ಲಿ ಶಕ್ತಿಯುತ ಪ್ರೊಸೆಸರ್: Vivo T3 ಅಲ್ಟ್ರಾದ ಕಾರ್ಯಕ್ಷಮತೆಯ ಬಗ್ಗೆ ಮಾತನಾಡುವುದಾದ್ರೆ, ಕೆಲವು ಸಮಯದ ಹಿಂದೆ ಹೊರಬಂದ ವರದಿಯೊಂದು ಈ ಫೋನ್‌ನಲ್ಲಿ ನೀವು ಡೈಮೆನ್ಸಿಟಿ 9200 ಪ್ಲಸ್ ಪ್ರೊಸೆಸರ್ ಪಡೆಯುತ್ತೀರಿ ಎಂದು ಹೇಳಿದೆ. ಇದಲ್ಲದೆ, ಫೋನ್ 8GB RAM ಜೊತೆಗೆ 256GB ಸ್ಟೋರೇಜ್​ ಮತ್ತು 12GB RAM ಜೊತೆಗೆ 256GB ಸ್ಟೋರೇಜ್​ ಹೊಂದಿದೆ. ನೀವು ಫೋನ್‌ನಲ್ಲಿ 12GB ವರೆಗಿನ ವರ್ಚುವಲ್ RAM ನ ಆಯ್ಕೆಯನ್ನೂ ಮಾಡಬಹುದು.
  • Vivo T3 ಅಲ್ಟ್ರಾದಲ್ಲಿ ಶಕ್ತಿಯುತ ಬ್ಯಾಟರಿ: Vivo T3 ಅಲ್ಟ್ರಾ 80W ವೇಗದ ಚಾರ್ಜಿಂಗ್‌ನೊಂದಿಗೆ 5500mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ತಿಳಿದು ಬಂದಿದೆ. ಇದಲ್ಲದೆ, ಫೋನ್ 7.58mm ನಲ್ಲಿ ಸ್ಲಿಮ್ ಆಗಿದೆ. ಈ ಫೋನ್‌ನಲ್ಲಿ ನೀವು IP68 ಪ್ರಮಾಣೀಕರಣವನ್ನು ಸಹ ಪಡೆಯುತ್ತೀರಿ. ಇದರಿಂದಾಗಿ ಫೋನ್ ವಾಟರ್​ ಮತ್ತು ಡಸ್ಟ್​ ನಿರೋಧಕವಾಗಿದೆ.
  • Vivo T3 Ultra ಬೆಲೆ: ವಿಶೇಷತೆಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಬಹಿರಂಗಗೊಂಡಿದ್ದರೂ ಈ ಫೋನ್‌ನ ಬೆಲೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಈ ಫೋನ್ ಅನ್ನು ಸುಮಾರು 29,999 ರೂಗಳಲ್ಲಿ ಪರಿಚಯಿಸಲಾಗಿದೆ.

ಇದನ್ನೂ ಓದಿ: ಪ್ರೀಪೇಯ್ಡ್​-ಪೋಸ್ಟ್​ಪೇಯ್ಡ್​ ಕನೆಕ್ಷನ್​ ಬಗ್ಗೆ ನಿಮಗೆಷ್ಟು ಗೊತ್ತು, ಇದರಲ್ಲಿ ಯಾವ ಯೋಜನೆ ಬೆಸ್ಟ್? - Prepaid vs Postpaid

ETV Bharat Logo

Copyright © 2024 Ushodaya Enterprises Pvt. Ltd., All Rights Reserved.