ETV Bharat / sports

ಬಿಸಿಸಿಐ 2024-25ರ ವಾರ್ಷಿಕ ಒಪ್ಪಂದ ಪ್ರಕಟ​: ಆರ್​ಸಿಬಿ ನಾಯಕ ಸೇರಿ 34 ಆಟಗಾರರಿಗೆ ಬಂಪರ್​​ ಲಾಟರಿ! - BCCI CENTRAL CONTRACT

ಬಿಸಿಸಿಐ 2024-25ರ ವಾರ್ಷಿಕ ಆಟಗಾರರ ಒಪ್ಪಂದದ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.

BCCI central contracts List  Rohit Sharma  Virat Kohli  BCCI central contracts full List
ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ಕ್ರಿಕೆಟ್ ತಂಡ (ANI)
author img

By ETV Bharat Sports Team

Published : April 21, 2025 at 12:11 PM IST

2 Min Read

BCCI Central contract 2024-25: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2024-25ರ ವಾರ್ಷಿಕ ಆಟಗಾರರ ಒಪ್ಪಂದದ ಪಟ್ಟಿಯನ್ನು ಸೋಮವಾರ (ಇಂದು) ಬಿಡುಗಡೆ ಮಾಡಿದೆ. ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಮರು ಸೇರ್ಪಡೆಯಾಗಿದ್ದಾರೆ.

ಕಳೆದ ಋತುವಿನಲ್ಲಿ ದೇಶಿಯ ಲೀಗ್​ ಆಡದ ಕಾರಣ ಇವರಿಬ್ಬರನ್ನೂ ಕೇಂದ್ರ ಒಪ್ಪಂದದ ಪಟ್ಟಿಯಿಂದ ಕೈಬಿಡಲಾಗಿತ್ತು. ಸದ್ಯ ಈ ಇಬ್ಬರು ಉತ್ತಮ ಫಾರ್ಮನಲ್ಲಿದ್ದು ಮರಳಿ ಗುತ್ತಿಗೆ ಪಟ್ಟಿಗೆ ಸೇರಿಸಲಾಗಿದೆ. ಇದಲ್ಲದೆ, ಅನೇಕ ಯುವ ಆಟಗಾರರ ಅದೃಷ್ಟವೂ ಖುಲಾಯಿಸಿದೆ.

ಆರ್​ಸಿಬಿಯ ನಾಯಕ ಸೇರಿ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಬಿಸಿಸಿಐನ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಗ್ರೇಡ್-ಎ ಪ್ಲಸ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

A+ ವಿಭಾಗದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್ಪ್ರೀತ್​ ಬುಮ್ರಾ ಮುಂದುವರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಸ್ವರೂಪದಿಂದ ನಿವೃತ್ತಿ ಪಡೆದಿದ್ದರೂ ರೋಹಿತ್, ಕೊಹ್ಲಿ, ಜಡೇಜಾ ಎ ಪ್ಲಸ್​ ವಿಭಾಗದಲ್ಲಿ ಮುಂದುವರೆದಿದ್ದಾರೆ. ಉಳಿದಂತೆ, ಈ ಒಪ್ಪಂದದಲ್ಲಿ ಒಟ್ಟು 24 ಆಟಗಾರರನ್ನು ಸೇರಿಸಲಾಗಿದೆ.

A ವಿಭಾಗ: ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್.

B ವಿಭಾಗ: ಸೂರ್ಯಕುಮಾರ್​ ಯಾದವ್​, ಕುಲ್ದೀಪ್​ ಯಾದವ್​, ಅಕ್ಷರ್​ ಪಟೇಲ್​, ಯಶಸ್ವಿ ಜೈಸ್ವಾಲ್​, ಶ್ರೇಯಸ್​ ಅಯ್ಯರ್​ ಇದ್ದಾರೆ.

C ವಿಭಾಗ: ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ಯಾವ ವಿಭಾಗದ ಆಟಗಾರರಿಗೆ ಎಷ್ಟು ಸಂಬಳ ಸಿಗುತ್ತದೆ?

A+ ವಿಭಾಗ: ₹7 ಕೋಟಿ ರೂಪಾಯಿ

A ವಿಭಾಗ: ₹5 ಕೋಟಿ

B ವಿಭಾಗ: ₹3 ಕೋಟಿ

C ವಿಭಾಗ: ₹1 ಕೋಟಿ

ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಸೇರಿಸಲಾದ ಆಟಗಾರರ ಪೂರ್ಣ ಪಟ್ಟಿ

ಗ್ರೇಡ್ಕ್ರಮ ಸಂಖ್ಯೆಆಟಗಾರರ ಹೆಸರು
A+1ರೋಹಿತ್ ಶರ್ಮಾ
2ವಿರಾಟ್ ಕೊಹ್ಲಿ
3ಜಸ್ಪ್ರೀತ್ ಬುಮ್ರಾ
4ರವೀಂದ್ರ ಜಡೇಜಾ
A5ಮೊಹಮ್ಮದ್ ಸಿರಾಜ್
6ಕೆ.ಎಲ್.ರಾಹುಲ್
7ಶುಭಮನ್ ಗಿಲ್
8ಹಾರ್ದಿಕ್ ಪಾಂಡ್ಯ
9ಮೊಹಮ್ಮದ್ ಶಮಿ
10ರಿಷಭ್ ಪಂತ್
B11ಸೂರ್ಯಕುಮಾರ್ ಯಾದವ್
12ಕುಲದೀಪ್ ಯಾದವ್
13ಅಕ್ಷರ್ ಪಟೇಲ್
14ಯಶಸ್ವಿ ಜೈಸ್ವಾಲ್
15ಶ್ರೇಯಸ್ ಅಯ್ಯರ್
C16ರಿಂಕು ಸಿಂಗ್
17ತಿಲಕ್ ವರ್ಮಾ
18ರುತುರಾಜ್ ಗಾಯಕ್ವಾಡ್
19ಶಿವಂ ದುಬೆ
20ರವಿ ಬಿಷ್ಣೋಯ್
21ವಾಷಿಂಗ್ಟನ್ ಸುಂದರ್
22ಮುಖೇಶ್ ಕುಮಾರ್
23ಸಂಜು ಸ್ಯಾಮ್ಸನ್
24ಅರ್ಶ್ದೀಪ್ ಸಿಂಗ್
25ಪ್ರಸಿದ್ಧ ಕೃಷ್ಣ
26ರಜತ್ ಪಾಟೀದಾರ್
27ಧ್ರುವ್ ಜುರೆಲ್
28ಸರ್ಫರಾಜ್ ಖಾನ್
29ನಿತೀಶ್ ಕುಮಾರ್ ರೆಡ್ಡಿ
30ಇಶಾನ್ ಕಿಶನ್
31ಅಭಿಷೇಕ್ ಶರ್ಮಾ
32ಆಕಾಶ್ ದೀಪ್
33ವರುಣ್ ಚಕ್ರವರ್ತಿ
34ಹರ್ಷಿತ್ ರಾಣಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.