ETV Bharat / spiritual

ವಾರ ಭವಿಷ್ಯ: ನೀವು ಉದ್ಯೋಗ ಬದಲಿಸುವ ಯೋಚನೆಯಲ್ಲಿದ್ದರೆ, ಯೋಚಿಸಿ ಹೆಜ್ಜೆ ಇಡಿ! - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ..

ETV Bharat Weekly Horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : June 8, 2025 at 8:19 AM IST

9 Min Read

ಮೇಷ : ಈ ವಾರವು ಮೇಷ ರಾಶಿಯವರಿಗೆ ಸಾಮಾನ್ಯ ವಾರವೆನಿಸಲಿದೆ. ಆದರೆ ಋತುಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕಾರಣ ಆರೋಗ್ಯದ ಕುರಿತ ಚಿಂತೆ ಕಾಣಿಸಿಕೊಳ್ಳಬಹುದು. ಕೆಮ್ಮ ಮತ್ತು ಶೀತದಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೀಗಾಗಿ ಅಗತ್ಯ ಮುಂಜಾರೂಕತೆಯನ್ನು ವಹಿಸಿ. ವ್ಯವಹಾರದಲ್ಲಿ ಅತಿಯಾದ ಆತ್ಮವಿಶ್ವಾಸವು ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ಎಚ್ಚರ ವಹಿಸಿ ಹಾಗೂ ಅವಸರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಉದ್ಯೋಗದಲ್ಲಿರುವವರಿಗೆ ಬದಲಾವಣೆಯ ಅವಕಾಶ ಲಭಿಸಬಹುದು. ಅವರ ಇಚ್ಛೆಯ ಹೊಸ ಕೆಲಸ ಅವರಿಗೆ ಲಭಿಸಬಹುದು. ಆರ್ಥಿಕವಾಗಿ, ಅತಿಯಾಗಿ ಹಣವನ್ನು ಖರ್ಚು ಮಾಡುವುದರಿಂದ ಅವರು ಒತ್ತಡಕ್ಕೆ ಈಡಾಗಬಹುದು. ಇದರಿಂದಾಗಿ ಆತಂಕ ಉಂಟಾಗಬಹುದು. ಹೀಗಾಗಿ ನಿಮ್ಮ ಬಜೆಟ್‌ ಕುರಿತು ಎಚ್ಚರ ವಹಿಸಿ. ಶೈಕ್ಷಣಿಕವಾಗಿ ನಿಮ್ಮ ಮನಸ್ಸು ಈ ವಾರದಲ್ಲಿ ಪ್ರಕ್ಷುಬ್ಧತೆಯಿಂದ ಕೂಡಿರಬಹುದು. ಹೀಗಾಗಿ ಅಧ್ಯಯನಕ್ಕೆ ಗಮನ ನೀಡುವುದು ಕಷ್ಟಕರವೆನಿಸಬಹುದು. ಪ್ರೇಮ ಸಂಬಂಧದಲ್ಲಿ ನಿಮ್ಮ ಅಹಂ ಅನ್ನು ದೂರವಿಡುವುದು ಅಗತ್ಯ. ವಿಪರೀತ ಹೆಮ್ಮೆಯನ್ನು ತೋರಿದರೆ ನಿಮ್ಮ ನಡುವೆ ತಪ್ಪು ಗ್ರಹಿಕೆ ಅಥವಾ ಉದ್ವೇಗ ಉಂಟಾಗಬಹುದು. ವಿವಾಹಿತ ವ್ಯಕ್ತಿಗಳ ಬಾಳಿನಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಹೀಗಾಗಿ ಸಮಸ್ಯೆಯನ್ನು ತಾಳ್ಮೆ ಮತ್ತು ತಿಳಿವಳಿಕೆಯಿಂದ ನಿಭಾಯಿಸಿ. ಒಟ್ಟಾರೆಯಾಗಿ ಈ ವಾರದಲ್ಲಿ ಸವಾಲುಗಳನ್ನು ಜಾಗರೂಕತೆ, ಪರ್ಯಾಲೋಚನೆ ಮತ್ತು ಮುಕ್ತ ಸಂವಹನದ ಮೂಲಕ ನಿಭಾಯಿಸಬಹುದು.

ವೃಷಭ : ವೃಷಭ ರಾಶಿಯವರಿಗೆ ಈ ವಾರವು ಅನುಕೂಲಕರ. ಆರೋಗ್ಯವು ಚೆನ್ನಾಗಿರಲಿದೆ. ಹೊಸ ಚೈತನ್ಯದೊಂದಿಗೆ ಹಾಗೂ ಗೆಳೆಯ ಸಂಗದೊಂದಿಗೆ ಈ ವಾರವನ್ನು ಪ್ರಾರಂಭಿಸಬಹುದು. ವ್ಯವಹಾರ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಕಚೇರಿ ಹಾಗೂ ವ್ಯವಹಾರದಲ್ಲಿ ನೀವು ಸಾಕಷ್ಟು ಶ್ರಮ ಪಡಲಿದ್ದೀರಿ. ಉದ್ಯೋಗದಲ್ಲಿರುವವರು ನಿರೀಕ್ಷೆಯನ್ನು ಈಡೇರಿಸುವುದಕ್ಕಾಗಿ ಕಠಿಣ ಶ್ರಮ ಪಡಬೇಕಾದೀತು. ಆರ್ಥಿಕವಾಗಿ ನೀವು ಸ್ಥಿರತೆಯನ್ನು ಆನಂದಿಸಲಿದ್ದೀರಿ. ಅದೃಷ್ಟವು ನಿಮ್ಮ ಪರವಾಗಿದ್ದು, ನಿಮ್ಮ ಪ್ರಯತ್ನಗಳನ್ನು ಬೆಂಬಲಿಸಲಿದೆ. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವವರಿಗೆ ಈ ವಾರವು ಭರವಸೆಯಿಂದ ಕೂಡಿದ್ದು, ಪ್ರಗತಿಗೆ ಅವಕಾಶ ಲಭಿಸಲಿದೆ. ಆದರೆ ನೀವು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ ಯಶಸ್ಸನ್ನು ಗಳಿಸಲು ಸಮಯ ಬೇಕಾದೀತು. ಹೀಗಾಗಿ ತಾಳ್ಮೆ ಮತ್ತು ಸ್ಥಿರತೆಯಿಂದ ಮುಂದುವರಿಯಬೇಕು. ನಿಮಗೆ ಯಾರ ಕುರಿತಾದರೂ ಒಲವು ಇದ್ದಲ್ಲಿ ಅದನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸಲು ಇದು ಸಕಾಲ. ಮುಕ್ತ ಸಂವಹನದ ಮೂಲಕ ನಿಮ್ಮ ಸಂಬಂಧವು ಅರಳಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯ ಜೊತೆಗೆ ವಿಹಾರಕ್ಕೆ ಹೋಗಲಿದ್ದು, ತಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ. ಒಟ್ಟಾರೆಯಾಗಿ ಈ ವಾರವು ಕಠಿಣ ಶ್ರಮ, ಉತ್ತಮ ಅದೃಷ್ಟ ಮತ್ತು ಸಂಬಂಧದ ಬೆಳವಣಿಗೆಗೆ ಸಂಬಂಧಿಸಿದೆ.

ಮಿಥುನ : ಈ ವಾರದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದ್ದು, ನೀವು ಸಾಕಷ್ಟು ಚೈತನ್ಯವನ್ನು ತೋರಲಿದ್ದೀರಿ. ಪ್ರೇಮ ಸಂಬಂಧದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದು, ನಿಮ್ಮ ಬಂಧವು ಇನ್ನಷ್ಟು ಗಟ್ಟಿಯಾಗಲಿದೆ. ವೈವಾಹಿಕ ಜೀವನವು ಸಂತೃಪ್ತಿಯಿಂದ ಕೂಡಿರಲಿದ್ದು, ನಿಮ್ಮ ಜೀವನ ಸಂಗಾತಿಯೊಂದಿಗೆ ನಡಿಗೆ ಅಥವಾ ವಿಹಾರವನ್ನು ಆನಂದಿಸಲಿದ್ದೀರಿ ಹಾಗೂ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದೀರಿ. ಆರ್ಥಿಕವಾಗಿ ಪರಿಸ್ಥಿತಿ ಚೆನ್ನಾಗಿರಲಿದೆ. ಉತ್ತಮ ಆರ್ಥಿಕ ಸ್ಥಿರತೆಯನ್ನು ನೀವು ಆನಂದಿಸಲಿದ್ದೀರಿ. ವೆಚ್ಚಗಳು ಕಡಿಮೆಯಾಗಲಿದ್ದು, ಆದಾಯದ ಹೆಚ್ಚಳಕ್ಕೆ ಅವಕಾಶ ಲಭಿಸಲಿದೆ. ವ್ಯಾಪಾರೋದ್ಯಮಿಗಳಿಗೆ ಈ ಅವಧಿಯು ಧನಾತ್ಮಕವೆನಿಸಲಿದ್ದು, ತಮ್ಮ ಉದ್ಯಮದಲ್ಲಿ ಪ್ರಗತಿ ಹಾಗೂ ನಾವಿನ್ಯತೆಗೆ ವೇದಿಕೆ ಸಿದ್ಧಗೊಳ್ಳಲಿದೆ. ನಿಮ್ಮಲ್ಲಿ ಹೊಸ ಯೋಚನೆಗಳು ಹೊಳೆಯಲಿದ್ದು, ವ್ಯವಹಾರದಲ್ಲಿ ಮುಂದಕ್ಕೆ ಹೆಜ್ಜೆ ಇಡಲು ಸಹಾಯ ಮಾಡಲಿವೆ. ಶೈಕ್ಷಣಿಕ ವಿಚಾರದಲ್ಲಿ ಹೇಳುವುದಾದರೆ, ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕುರಿತು ಸ್ವಲ್ಪ ಗೊಂದಲ ಅಥವಾ ಅನಿಶ್ಚಿತತೆಯನ್ನು ಎದುರಿಸಬಹುದು. ಸರಿಯಾಗಿ ಏಕಾಗ್ರತೆಯನ್ನು ಸಾಧಿಸುವ ಜೊತೆಗೆ ಅಗತ್ಯ ಬಿದ್ದಲ್ಲಿ ಮಾರ್ಗದರ್ಶನ ಪಡೆಯುವುದು ಒಳ್ಳೆಯದು. ಒಟ್ಟಾರೆಯಾಗಿ ಈ ವಾರವು ನಿಮ್ಮ ಆರೋಗ್ಯ, ಸಂಬಂಧ, ಹಣಕಾಸು ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಆಶಾದಾಯಕವಾಗಿದ್ದು, ಶಿಕ್ಷಣದಲ್ಲಿ ಮಾತ್ರವೇ ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು.

ಕರ್ಕಾಟಕ : ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ, ಮುಖ್ಯವಾಗಿ ನಿಮ್ಮ ಕಣ್ಣಿಗೆ ಸಂಬಂಧಿಸಿದಂತೆ ವಿಶೇಷ ಗಮನ ನೀಡುವ ಸಾಧ್ಯತೆ ಇದೆ. ಯಾವುದೇ ನಿರ್ಲಕ್ಷ್ಯವು ಹವಾಮಾನದಲ್ಲಿನ ಬದಲಾವಣೆಯ ಕಾರಣ ಕಣ್ಣಿನ ಬಿಗಿತ ಅಥವಾ ಉರಿಗೆ ಕಾರಣವೆನಿಸಬಹುದು. ಅಗತ್‌ ಬಿದ್ದಲ್ಲಿ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಪ್ರೇಮ ಸಂಬಂಧದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಣಯಭರಿತ ಮತ್ತು ಸಂತೃಪ್ತಿಯ ಸಮಯವನ್ನು ಆನಂದಿಸಲಿದ್ದೀರಿ. ಕಾಳಜಿ ತೋರಿ ಹಾಗೂ ಪ್ರಶಂಸೆ ವ್ಯಕ್ತಪಡಿಸಿ, ನಿಮ್ಮ ಜೀವನ ಸಂಗಾತಿಯಲ್ಲಿ ಸಂತಸವನ್ನು ತರಲು ಹೆಚ್ಚಿನ ಪ್ರಯತ್ನವನ್ನು ನೀವು ಮಾಡಬಹುದು. ವ್ಯಾಪಾರೋದ್ಯಮಿಗಳು, ಇತರರೊಂದಿಗೆ ಸಮಾಲೋಚನೆ ನಡೆಸದೆ ತಮ್ಮ ವ್ಯವಹಾರದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಬಾರದು. ಏಕೆಂದರೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಲಹೆಯನ್ನು ಪಡೆದುಕೊಳ್ಳುವುದು ಅಗತ್ಯ. ಉದ್ಯೋಗದಲ್ಲಿರುವವರಿಗೆ ಪ್ರಶಂಸೆ ದೊರೆಯಲಿದ್ದು, ಸಂಬಳವು ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಆರ್ಥಿಕವಾಗಿ ಹೇಳುವುದಾದರೆ, ನಿಮ್ಮ ಹಣಕಾಸಿನಲ್ಲಿ ಒಂದಷ್ಟು ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ ಹಾಗೂ ಸರಿಯಾಗಿ ಯೋಜನೆ ರೂಪಿಸಿ. ಶಿಕ್ಷಣದಲ್ಲಿ ಪ್ರಾಯೋಗಿಕ ಅನ್ವಯಿಕೆಗೆ ಗಮನ ನೀಡುವ ಜೊತೆಗೆ ಸಮರ್ಪಣಾ ಭಾವವನ್ನು ತೋರಿದರೆ ಯಶಸ್ಸು ಲಭಿಸಲಿದೆ. ಒಟ್ಟಾರೆಯಾಗಿ, ಸೂಕ್ತ ಗಮನ ಮತ್ತು ಪ್ರಯತ್ನದೊಂದಿಗೆ ಈ ವಾರದಲ್ಲಿ ಸಂತುಲಿತ ಆರೋಗ್ಯ, ಸಂಬಂಧ, ಕೆಲಸ ಮತ್ತು ಆರ್ಥಿಕ ಯೋಜನೆಗೆ ಈ ವಾರವನ್ನು ಮುಡಿಪಾಗಿಡಬೇಕು.

ಸಿಂಹ : ಸಿಂಹ ರಾಶಿಯವರಿಗೆ ಈ ವಾರವು ಅನುಕೂಲಕರ. ಆರೋಗ್ಯದ ಕುರಿತು ಹೇಳುವುದಾದರೆ, ಹೊರಗಡೆ ಆಹಾರ ಸೇವಿಸುವುದರಿಂದ ನಿಮ್ಮ ಹೊಟ್ಟೆ ಹಾಳಾಗಬಹುದು. ಹೀಗಾಗಿ ನಿಮ್ಮ ಆಹಾರಕ್ರಮದ ಕುರಿತು ಎಚ್ಚರ ವಹಿಸುವುದು ಅಗತ್ಯ. ಪ್ರೇಮ ಜೀವನದಲ್ಲಿ ನಿಮ್ಮ ನಡುವೆ ಉದ್ವೇಗ ಮತ್ತು ಅಂತರದ ಭಾವನೆ ಮೂಡಬಹುದು. ವೈವಾಹಿಕ ಜೀವನದಲ್ಲಿಯೂ ಇದೇ ರೀತಿ ಭಾಸವಾಗಬಹುದು. ಅನಗತ್ಯ ತಪ್ಪು ಗ್ರಹಿಕೆ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ನಿಮ್ಮ ಸಂಬಂಧವನ್ನು ಗುರುತಿಸಿ ಗೌರವಿಸುವುದು ಅಗತ್ಯ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನೀವು ಇಚ್ಛಿಸುವುದಾದರೆ ಯಾವುದೇ ಪ್ರಮುಖ ಹೆಜ್ಜೆಯನ್ನು ಇಡುವ ಮೊದಲು ಸಲಹೆಯನ್ನು ಪಡೆಯಿರಿ. ಶಿಕ್ಷಣದಲ್ಲಿ ಏಕಾಗ್ರತೆ ಮತ್ತು ಸಮರ್ಪಣಾ ಭಾವವನ್ನು ತೋರಿದರೆ ನೀವು ಯಶಸ್ಸನ್ನು ಸಾಧಿಸಲಿದ್ದೀರಿ. ಈ ವಾರದಲ್ಲಿ ವ್ಯವಹಾರವೊಂದನ್ನು ಪ್ರಾರಂಭಿಸಲು ಇಚ್ಛಿಸುವವರು ಸಾಲವನ್ನು ತೆಗೆದುಕೊಳ್ಳುವುದನ್ನು ಪರಿಗಣಿಸಬಹುದು. ಆರ್ಥಿಕ ನೆರವು ನಿಮ್ಮ ಉದ್ಯಮಕ್ಕೆ ಸಹಾಯ ಮಾಡಬಹುದು. ವ್ಯಾಪಾರೋದ್ಯಮಿಗಳು ಕಠಿಣ ಶ್ರಮ ಪಡಬೇಕು. ಅದರೆ ಯಶಸ್ಸು ಲಭಿಸಲಿದೆ. ಉದ್ಯೋಗದಲ್ಲಿರುವವರು ಪ್ರಯತ್ನ ಪಟ್ಟರೆ ಯಶಸ್ಸನ್ನು ಗಳಿಸಲಿದ್ದಾರೆ. ಉನ್ನತ ಶಿಕ್ಷಣ ಪಡೆಯುತ್ತಿರುವವರು ತಮ್ಮ ಗುರಿಯನ್ನು ಸಾಧಿಸಬೇಕಾದರೆ ಕಠಿಣ ಶ್ರಮ ಪಡಬೇಕು.

ಕನ್ಯಾ : ಈ ವಾರವು ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿದೆ. ಆದರೆ ಶೀತ ಹವೆಯ ಕಾರಣ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದ್ದು, ನರದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಬೆಚ್ಚಗೆ ಇರುವುದು ಮತ್ತು ನಿಮ್ಮ ಕುರಿತು ಕಾಳಜಿ ವಹಿಸುವುದು ಅಗತ್ಯ. ಪ್ರೇಮ ಸಂಬಂಧದಲ್ಲಿ ಸಮಯವು ಚೆನ್ನಾಗಿರಲಿದೆ. ನಿಮ್ಮ ಸಂಗಾತಿ ಮತ್ತು ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲಿದ್ದು, ಭಾವನಾತ್ಮಕ ಬಂಧವನ್ನು ಗಟ್ಟಿಗೊಳಿಸಲಿದ್ದೀರಿ. ನಿಮ್ಮ ವ್ಯವಹಾರದಲ್ಲಿ ಒಂದಷ್ಟು ಧನಾತ್ಮಕ ಬೆಳವಣಿಗೆಗಳು ಉಂಟಾಗಲಿದ್ದು, ಡೀಲುಗಳು ಅಥವಾ ಅವಕಾಶಗಳು ನಿಮಗೆ ಒದಗಿ ಬರಬಹುದು. ಆದರೆ ಈ ವಾರವು ಉದ್ಯೋಗದಲ್ಲಿರುವವರಿಗೆ ಸವಾಲಿನಿಂದ ಕೂಡಿರಲಿದ್ದು, ಕಠಿಣ ಶ್ರಮ ಮತ್ತು ನಿರಂತರತೆಯ ಅಗತ್ಯ ಬೀಳಲಿದೆ. ಆರ್ಥಿಕವಾಗಿ ಹೇಳುವುದಾದರೆ, ಆದಾಯ ಮತ್ತು ವೆಚ್ಚವೆರಡರಲ್ಲಿಯೂ ಹೆಚ್ಚಳ ಕಾಣಿಸಿಕೊಳ್ಳಲಿದೆ. ಹೀಗಾಗಿ ನಿಮ್ಮ ಬಜೆಟ್‌ ಅನ್ನು ಜಾಣ್ಮೆಯಿಂದ ನಿಭಾಯಿಸುವುದು ಅಗತ್ಯ. ಸಂಬಂಧದಲ್ಲಿ ನೀವು ಅನುರಾಗ ಮತ್ತು ಪ್ರಣಯವನ್ನು ಆನಂದಿಸಲಿದ್ದೀರಿ. ವೃತ್ತಿಪರರಿಗೆ ಈ ವಾರದಲ್ಲಿ ಪ್ರಗತಿ ಹಾಗೂ ಬೆಳವಣಿಗೆಗೆ ಅವಕಾಶ ಲಭಿಸಲಿದೆ. ಆದರೆ ನೀವು ಏಕಾಗ್ರತೆ ಮತ್ತು ಸಕ್ರಿಯತೆಗೆ ಒತ್ತು ನೀಡಬೇಕು. ಒಟ್ಟಾರೆಯಾಗಿ ಈ ವಾರವು ಪ್ರೇಮ, ಪ್ರಗತಿ ಮತ್ತು ಆರ್ಥಿಕ ಬದಲಾವಣೆಗಳ ನಿರ್ವಹಣೆಗೆ ಸಂಬಂಧಿಸಿದೆ.

ತುಲಾ : ತುಲಾ ರಾಶಿಯವರು ಈ ವಾರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಮುಖ್ಯವಾಗಿ ಅವರು ಯಾವುದಾದರೂ ದೀರ್ಘಕಾಲೀನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅನನುಕೂಲತೆ ಎದುರಾಗಬಹುದು. ವ್ಯಾಪಾರೋದ್ಯಮಿಗಳು ತಮ್ಮ ಉದ್ಯಮದಲ್ಲಿ ಆತ್ಮವಿಶ್ವಾಸ ತೋರಲಿದ್ದು, ತಮ್ಮ ಕೆಲಸದ ಕುರಿತು ಸ್ಥಿರ ಮನೋಭಾವ ತೋರಲಿದ್ದಾರೆ. ಉದ್ಯೋಗದಲ್ಲಿರುವವರು ಕೆಲಸವನ್ನು ಬದಲಾಯಿಸಲು ಇಚ್ಛಿಸುವುದಾದರೆ, ಈ ನಿಟ್ಟಿನಲ್ಲಿ ಹೆಜ್ಜೆ ಇಡಲು ಇದು ಸಕಾಲವಾಗಿದೆ. ಪ್ರೇಮ ಜೀವನಕ್ಕೆ ಕುರಿತಂತೆ ಹೇಳುವುದಾದರೆ, ನಿಮ್ಮ ಸಂಗಾತಿಯ ಜೊತೆಗೆ ಸಂಘರ್ಷ ಎದುರಾಗಬಹುದು. ಇದು ನಿಮ್ಮ ನಡುವೆ ಭಾವನಾತ್ಮಕ ಅಂತರವನ್ನು ಉಂಟು ಮಾಡಬಹುದು. ವೈವಾಹಿಕ ಬದುಕಿನ ಮೇಲೆ ಉದ್ವೇಗವು ಪರಿಣಾಮ ಬೀರಲಿದ್ದು, ಸಂಬಂಧದಲ್ಲಿ ವಾಗ್ವಾದ ಮತ್ತು ಒತ್ತಡ ಉಂಟಾಗಬಹುದು. ಆರ್ಥಿಕ ವಿಚಾರದ ಕುರಿತು ಹೇಳುವುದಾದರೆ, ಈ ವಾರದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು ಹಾಗೂ ನಷ್ಟವೂ ಸಂಭವಿಸಬಹುದು. ಹೀಗಾಗಿ ಹಣಕ್ಕೆ ಸಂಬಂಧಿಸಿದಂತೆ ಎಚ್ಚರ ವಹಿಸುವುದು ಅಗತ್ಯ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಕಠಿಣ ಶ್ರಮ ಮತ್ತು ಏಕಾಗ್ರತೆಯೊಂದಿಗೆ ಯಶಸ್ಸನ್ನು ಸಾಧಿಸಬಹುದು. ಸಂಬಂಧ ಮತ್ತು ಹಣಕಾಸಿನಲ್ಲಿ ಸವಾಲುಗಳು ಎದುರಾದರೂ ಸಹ ಈ ವಾರದಲ್ಲಿ ಮುಖ್ಯವಾಗಿ ವೃತ್ತಿ ಮತ್ತು ಶಿಕ್ಷಣದಲ್ಲಿ ಪ್ರಗತಿಗೆ ಅವಕಾಶಗಳು ಲಭಿಸಬಹುದು.

ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಈ ವಾರವು ಚೆನ್ನಾಗಿರಲಿದೆ. ಆದರೆ ಶೀತ, ಕೆಮ್ಮ ಅಥವಾ ಇದೇ ರೀತಿಯ ಇತರ ಸಮಸ್ಯೆಗಳು ಎದುರಾಗುವ ಕಾರಣ ಆರೋಗ್ಯದ ಕುರಿತ ಚಿಂತೆ ಕಾಡಬಹುದು. ನಿಮ್ಮ ಕುರಿತು ಕಾಳಜಿ ವಹಿಸುವುದರ ಜೊತೆಗೆ ಬೆಚ್ಚಗೆ ಇರುವುದು ಒಳ್ಳೆಯದು. ವ್ಯವಹಾರದಲ್ಲಿ ಯಾವುದಾದರೂ ಕೆಲಸವು ಬಾಕಿ ಉಳಿದಿದ್ದಲ್ಲಿ ಇದು ಈ ಬಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ನಿರಾಳತೆ ದೊರೆಯಲಿದೆ. ಆದರೆ ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯ ಅಥವಾ ವಾಗ್ವಾದದಲ್ಲಿ ಪಾಲ್ಗೊಳ್ಳಬಹುದು. ಹೀಗಾಗಿ ನಿಮ್ಮ ಮಾತನ್ನು ನಿಯಂತ್ರಿಸುವುದು ಮತ್ತು ಎಚ್ಚರಿಕೆಯಿಂದ ಸಂಭಾಷಣೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ. ಪ್ರೇಮ ಸಂಬಂಧದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ನೀವು ಚೆನ್ನಾಗಿ ಕಳೆಯಲಿದ್ದು, ಅನುರಾಗ ಮತ್ತು ಸುಖೋಷ್ಣತೆಯಿಂದ ವ್ಯವಹರಿಸಲಿದ್ದೀರಿ. ಆರ್ಥಿಕವಾಗಿ ಹೇಳುವುದಾದರೆ, ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ನಿಮ್ಮ ಒಟ್ಟಾರೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಆದರೆ ಈ ವಾರದಲ್ಲಿ ನಿಮ್ಮ ಅಧ್ಯಯನದಲ್ಲಿ ನೀವು ಕೆಲವೊಂದು ಸವಾಲುಗಳನ್ನು ಎದುರಿಸಬಹುದು. ನಿಮ್ಮ ಮನಸ್ಸು ಚಂಚಲತೆ ಅಥವಾ ಭಾವಪರವಶತೆಗೆ ಈಡಾಗಲಿದ್ದು, ಒತ್ತಡ ಅಥವಾ ಗೊಂದಲ ಕಾಣಿಸಿಕೊಳ್ಳಲಿದೆ. ಹೀಗಾಗಿ ಈ ಸಮಯದಲ್ಲಿ ಏಕಾಗ್ರತೆಯನ್ನು ಸಾಧಿಸುವುದು ಮತ್ತು ಸಹನೆಯನ್ನು ತೋರುವುದು ಅಗತ್ಯ. ಒಟ್ಟಾರೆಯಾಗಿ ಈ ವಾರವು ಸಣ್ಣಪುಟ್ಟ ಸವಾಲುಗಳೊಂದಿಗೆ ಮಿಶ್ರಫಲವನ್ನು ನೀಡಲಿದೆ.

ಧನು : ಈ ವಾರದಲ್ಲಿ ದೈಹಿಕ ಕ್ಷಮತೆಯನ್ನು ಕಾಪಾಡಲು ಮತ್ತು ಸಕ್ರಿಯವಾಗಿರಲು ನಿರಂತರ ವ್ಯಾಯಾಮವನ್ನು ಮಾಡುವುದು ಒಳ್ಳೆಯದು. ವ್ಯವಹಾರದಲ್ಲಿ ಮುಂದೆ ಹೆಜ್ಜೆ ಇಡುವುದಕ್ಕಾಗಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ದೊರೆಯಲಿದೆ. ಈ ಮೂಲಕ ಮುಂದಕ್ಕೆ ದಾಪುಗಾಲು ಹಾಕಲು ಅವಕಾಶ ಲಭಿಸಲಿದೆ. ಆದರೆ, ಮುಖ್ಯವಾಗಿ ಪ್ರೇಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಕಾರಣ ಒಂದಷ್ಟು ಉದ್ವೇಗ ಅಥವಾ ಬಿರುಕು ಕಾಣಿಸಿಕೊಳ್ಳಬಹುದು. ಇದರಿಂದಾಗಿ ನಿಮ್ಮಿಬ್ಬರ ನಡುವೆ ಅಂತರ ಮೂಡಬಹುದು. ವಿವಾಹಿತ ವ್ಯಕ್ತಿಗಳ ಪಾಲಿಗೆ ಈ ವಾರವು ಆಶಾದಾಯಕವಾಗಿದು, ಒಟ್ಟಿಗೆ ನಡಿಗೆ ಅಥವಾ ವಿಹಾರಕ್ಕೆ ಹೋಗಿ ಸಮಯವನ್ನು ಚೆನ್ನಾಗಿ ಕಳೆಯಲು ಅವಕಾಶ ಲಭಿಸಲಿದೆ. ಆರ್ಥಿಕ ವಿಚಾರದ ಕುರಿತು ಹೇಳುವುದಾದರೆ, ಮನೆಯ ನವೀಕರಣಕ್ಕಾಗಿ ಸಾಕಷ್ಟು ಮೊತ್ತವನ್ನು ನೀವು ಖರ್ಚು ಮಾಡಬಹುದು. ಹೀಗಾಗಿ ನಿಮ್ಮ ವೆಚ್ಚವನ್ನು ಜಾಣ್ಮೆಯಿಂದ ಖರ್ಚು ಮಾಡುವುದು ಒಳ್ಳೆಯದು. ಶಿಕ್ಷಣದಲ್ಲಿ ನಿಮ್ಮ ಗಮನವು ಬೇರೆ ಕಡೆಗೆ ಹೋಗಬಹುದು. ಹೀಗಾಗಿ ಚಂಚಲತೆ ಉಂಟಾಗಿ ನಿಮ್ಮ ಅಧ್ಯಯನಕ್ಕೆ ಗಮನ ನೀಡುವುದು ಕಷ್ಟಕರವಾದೀತು. ನಿಮ್ಮ ಶೈಕ್ಷಣಿಕ ಪ್ರಗತಿಯಲ್ಲಿ ಯಾವುದೇ ಹಿನ್ನಡೆ ಉಂಟಾಗದಂತೆ ನೋಡಿಕೊಳ್ಳಬೇಕಾದರೆ ಏಕಾಗ್ರತೆಯನ್ನು ಮತ್ತೆ ಗಳಿಸಿಕೊಳ್ಳುವುದು ಒಳ್ಳೆಯದು.

ಮಕರ : ಈ ವಾರದಲ್ಲಿ ನೀವು ಆರೋಗ್ಯಕ್ಕೆ ಗಮನ ನೀಡಬೇಕು. ನಿಮ್ಮ ದಿನಚರಿಯಲ್ಲಿ ಧ್ಯಾನವನ್ನು ಸೇರಿಸಿದರೆ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯಕ್ಕೆ ಎದುರಾಗಬಹುದಾದ ಸಮಸ್ಯೆಗಳನ್ನು ತಗ್ಗಿಸಬಹುದು. ಸಂಬಂಧದಲ್ಲಿ, ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂವಹನವನ್ನು ಕಾಪಾಡಿಕೊಳ್ಳುವುದು ಅಗತ್ಯ. ಇದನ್ನು ನಿರ್ಲಕ್ಷಿಸಿದರೆ ತಪ್ಪು ಗ್ರಹಿಕೆ ಅಥವಾ ಅಂತರ ಕಾಣಿಸಿಕೊಳ್ಳಬಹುದು. ನಿಮ್ಮ ಸಂಗಾತಿಯೊಂದಿಗೆ ಪ್ರಣಯಭರಿತ ಸಮಯವನ್ನು ನೀವು ಕಳೆಯಲಿದ್ದು, ಅನುರಾಗವು ಇನ್ನಷ್ಟು ಬೆಳೆಯಲಿದೆ. ಹೂಡಿಕೆ ಮಾಡಲು ಇಚ್ಛಿಸುವ ವ್ಯಾಪಾರೋದ್ಯಮಿಗಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಆರ್ಥಿಕ ವಿಚಾರಗಳನ್ನು ಚರ್ಚಿಸುವುದು ಒಳ್ಳೆಯದು. ಒಂದಷ್ಟು ಹಣವನ್ನು ವಿವಾದ ಬಗೆಹರಿಸುವುದಕ್ಕಾಗಿ ಅಥವಾ ಮನೆಯ ಕೆಲಸವನ್ನು ಪೂರ್ಣಗೊಳಿಸುವುದಕ್ಕಾಗಿ ಖರ್ಚು ಮಾಡಬೇಕಾದೀತು. ಶಿಕ್ಷಣದ ಕುರಿತು ಹೇಳುವುದಾದರೆ, ನೀವು ಸಮಯ ಹಾಳು ಮಾಡಿದರೆ ಈ ವಾರದಲ್ಲಿ ನೀವು ಸವಾಲುಗಳನ್ನು ಎದುರಿಸಬಹುದು. ಇದು ನಿಮ್ಮ ಸಾಧನೆಯ ಮೇಲೆ ಪರಿಣಾಮ ಬೀರಲಿದೆ. ಅನಗತ್ಯವಾಗಿ ಸಮಯ ವ್ಯರ್ಥ ಮಾಡದರೆ ನಿಮ್ಮ ಅಧ್ಯಯನಕ್ಕೆ ಗಮನ ನೀಡಿದರೆ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ವಾರದಲ್ಲಿ ಸಂತುಲನವನ್ನು ಕಾಪಾಡುವುದರ ಜೊತೆಗೆ ನಿಮ್ಮ ಗುರಿಯಲ್ಲಿ ಬಾಹ್ಯ ಹಸ್ತಕ್ಷೇಪ ಅಗದಂತೆ ನೋಡಿಕೊಳ್ಳಬೇಕು.

ಕುಂಭ : ಈ ವಾರದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೂ ಸಣ್ಣಪುಟ್ಟ ನೋವಿನ ಕುರಿತು ಎಚ್ಚರ ವಹಿಸಬೇಕು. ಇದು ನಿಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು. ವ್ಯವಹಾರ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಹೇಳುವುದಾದರೆ, ನೀವು ಹೊಸ ಉದ್ಯಮಕ್ಕೆ ಕಾಲಿಡುವುದಾದರೆ ನಿಮ್ಮ ಪಾಲಿಗೆ ಯಶಸ್ಸು ದೊರೆಯಲಿದೆ. ಕಚೇರಿಯಲ್ಲಿನ ನಿಮ್ಮ ಕಠಿಣ ಶ್ರಮ ಮತ್ತು ಉತ್ತಮ ಸಾಧನೆಗೆ ಪ್ರಶಂಸೆ ಲಭಿಸಲಿದೆ. ನಿಮ್ಮ ಪ್ರೇಮ ಸಂಬಂಧದಲ್ಲಿ ಈ ವಾರದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದರ ಜೊತೆಗೆ ಸ್ಪಷ್ಟ ಸಂವಹನ ನಡೆಸುವುದು ಒಳ್ಳೆಯದು. ವಿವಾಹಿತರು ಯಾವುದೇ ರೀತಿಯ ಶ್ರೇಷ್ಠತೆಯ ಭಾವವನ್ನು ತೋರದೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಕುಟುಂಬದಲ್ಲಿ ಸಂಘರ್ಷ ಉಂಟಾಗಬಹುದು. ಆರ್ಥಿಕ ವಿಚಾರದ ಕುರಿತು ಹೇಳುವುದಾದರೆ, ನೀವು ಐಷಾರಾಮಿ ಬದುಕಿಗೆ ಕೈ ಹಾಕಿದರೆ ಈ ವಾರದಲ್ಲಿ ವಿಪರೀತ ವೆಚ್ಚ ಉಂಟಾಗಬಹುದು. ಹೀಗಾಗಿ ನಿಮ್ಮ ಖರ್ಚನ್ನು ಜಾಣ್ಮೆಯಿಂದ ನಿಭಾಯಿಸುವುದು ಒಳ್ಳೆಯದು. ಶಿಕ್ಷಣದಲ್ಲಿ ಈ ವಾರವು ಅನುಕೂಲಕರವಾಗಿದೆ. ಆದರೆ ಯಾವುದಾದರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವುದಾದರೆ, ಯಶಸ್ಸನ್ನು ಸಾಧಿಸುವುದಕ್ಕಾಗಿ ಕಠಿಣ ಶ್ರಮ ಮತ್ತು ಸಮರ್ಪಣಾ ಭಾವ ತೋರುವುದು ಅಗತ್ಯ.

ಮೀನ : ಈ ವಾರದಲ್ಲಿ ಮೀನ ರಾಶಿಯವರು ತಮ್ಮ ಆರೋಗ್ಯಕ್ಕೆ ವಿಶೇಷ ಗಮನವನ್ನು ನೀಡಬೇಕು. ಹೊರಗಿನ ಆಹಾರವನ್ನು ಸೇವಿಸುವಾಗ ಎಚ್ಚರ ವಹಿಸಿ. ಇದು ಆಸೆ ಹುಟ್ಟಿಸಬಹುದು. ಆದರೆ ನಿಮಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ವ್ಯವಹಾರದಲ್ಲಿ ನೀವು ಅನುಕೂಲಕರ ಫಲಿತಾಂಶವನ್ನು ನಿರೀಕ್ಷಿಸಬಹುದು ಹಾಗೂ ನಿಮ್ಮ ನಿರೀಕ್ಷೆಯ ಫಲಿತಾಂಶವನ್ನು ಪಡೆಯಬಹುದು. ವೈವಾಹಿಕ ಬದುಕು ಹಿತಕರವಾಗಿರುತ್ತದೆ ಹಾಗೂ ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಾಮರಸ್ಯವನ್ನು ಕಾಪಾಡಲಿದ್ದೀರಿ. ಆದರೆ ನೀವು ಪ್ರಯಾಣಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಹೀಗಾಗಿ ನಿಮ್ಮ ಹಣಕಾಸನ್ನು ಜಾಣ್ಮೆಯಿಂದ ನಿಭಾಯಿಸುವುದು ಅಗತ್ಯ. ನೀವು ಹೂಡಿಕೆ ಮಾಡಲು ಇಚ್ಛಿಸುವುದಾದರೆ ದೀರ್ಘಕಾಲೀನ ಲಾಭಕ್ಕಾಗಿ ಶೇರು ಮಾರುಕಟ್ಟೆಯು ಸೂಕ್ತ ಆಯ್ಕೆ ಎನಿಸಲಿದೆ. ಶಿಕ್ಷಣದಲ್ಲಿ ನೀವು ಈ ವಾರದಲ್ಲಿ ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಕಠಿಣ ಶ್ರಮ ಪಡಬಕು. ನಿಮ್ಮ ಪ್ರಯತ್ನಗಳಿಗೆ ನಿರೀಕ್ಷಿತ ಫಲ ದೊರೆಯಲಿದೆ. ನಿಮ್ಮ ವೃತ್ತಿಯಲ್ಲಿ ಸವಾಲುಗಳು ಎದುರಾಗಬಹುದು. ಸಮರ್ಪಣಾ ಭಾವ ಮತ್ತು ಪರಿಶ್ರಮದ ಮೂಲಕ ನೀವು ಪ್ರಗತಿಯನ್ನು ಸಾಧಿಸಲಿದ್ದೀರಿ. ನಿಮ್ಮ ಗುರಿಗೆ ಗಮನ ನೀಡಿರಿ ಹಾಗೂ ಮುಂದಕ್ಕೆ ಹೆಜ್ಜೆ ಇಡಿರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.