ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಕಾರುಗಳ "ಪಯಣ" ಅನಾವರಣ: ವಿಂಟೇಜ್ ಕಾರುಗಳ ವೈಭವ - VINTAGE CARS

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಅಪರೂಪದ ಕಾರುಗಳ ಜಗತ್ತು ನಗರದ ಪ್ಯಾಲೆಸ್ ಮೈದಾನದ ತ್ರಿಪುರವಾಸಿನ ಗೇಟ್ನಲ್ಲಿ ಇಂದಿನಿಂದ ಆರಂಭವಾದ ಆಟೋ ಶೋನಲ್ಲಿ ಅನಾವರಣಗೊಂಡಿದೆ. ಈಗಲೂ ಸುಸ್ಥಿಯಲ್ಲಿರುವ ಶತಮಾನಕ್ಕೂ ಹಳೆಯ ಕಾರುಗಳ ವೈವಿಧ್ಯಮಯ ಲೋಕವನ್ನು ಪಯಣ ವಸ್ತು ಸಂಗ್ರಹಾಲಯ ಬೆಂಗಳೂರಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ತರೆದಿಟ್ಟಿದೆ.
(ETV Bharat)

Published : September 13, 2024 at 8:07 PM IST
2 Min Read