ETV Bharat / education-and-career

ಪಿಎಚ್​ಡಿಗೆ ಅರ್ಜಿ ಆಹ್ವಾನಿಸಿದ IGNOU: ಯಾವ ಕೋರ್ಸ್​ನಲ್ಲಿ ಎಷ್ಟು ಸೀಟ್​ ಲಭ್ಯ? - IGNOU PHD ADMISSION

ಪಿಎಚ್​ಡಿ ವ್ಯಾಸಂಗ ಮಾಡಲು ಇಗ್ನೊ (IGNOU)ದಲ್ಲಿ ಲಭ್ಯವಿರುವ ಸೀಟುಗಳೆಷ್ಟು?, ಯಾವ ಕೋರ್ಸ್​ನಲ್ಲಿ ಸೀಟು​ ಲಭ್ಯವಿದೆ?. ಅರ್ಜಿ ಸಲ್ಲಿಕೆ ಹೇಗೆ? ಎಂಬೆಲ್ಲ ಮಾಹಿತಿ.

IGNOU PHD ADMISSION
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ETV Bharat/File)
author img

By ETV Bharat Karnataka Team

Published : Nov 4, 2024, 11:55 AM IST

ನವದೆಹಲಿ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ)ದಲ್ಲಿ ಪಿಎಚ್​ಡಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇಗ್ನೋದಲ್ಲಿ ಈ ಬಾರಿ ಪಿಎಚ್​ಡಿ ದಾಖಲಾತಿಗೆ ನೆಟ್​ನ (NET) ಶೇ.70ರಷ್ಟು ಮತ್ತು ಶೇ.30ರಷ್ಟು ಸಂದರ್ಶನದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸಲಾಗುತ್ತಿದೆ. 25ಕ್ಕೂ ಹೆಚ್ಚು ವಿಷಯಗಳಲ್ಲಿ ಒಟ್ಟು 349 ಸೀಟ್​​ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ದೆಹಲಿ ವಿಶ್ವವಿದ್ಯಾಲಯದ ದಾಖಲಾತಿಗಳ ಶುಲ್ಕ ವಿಭಿನ್ನವಾಗಿರಲಿದೆ. ಆದರೆ ಖಾಸಗಿ ವಿ.ವಿ.ಗೆ ಹೋಲಿಸಿದರೆ ಕಡಿಮೆ ಇರಲಿದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಕೋರ್ಸಿನ​ ಆಧಾರದ ಮೇಲೆ ಶುಲ್ಕ ವ್ಯತ್ಯಾಸ ಇರುತ್ತದೆ.

ಕೋರ್ಸ್ ಮತ್ತು ಸೀಟು ವಿವರ:

  • ಮನೋವಿಜ್ಞಾನ - 21
  • ಮಾನವಶಾಸ್ತ್ರ - 5
  • ಇತಿಹಾಸ - 10
  • ಸಮಾಜಶಾಸ್ತ್ರ - 6
  • ಜೀವರಸಾಯನಶಾಸ್ತ್ರ - 10
  • ರಸಾಯನಶಾಸ್ತ್ರ - 4
  • ಭೂಗೋಳ - 15
  • ಭೂವಿಜ್ಞಾನ - 9
  • ಜೀವ ವಿಜ್ಞಾನ - 20
  • ಭೌತಶಾಸ್ತ್ರ - 4
  • ಸ್ಟಟಿಸ್ಟಿಕ್ಸ್​​ - 8
  • ಗಣಿತ - 4
  • ಹಿಂದಿ - 5
  • ಸಂಸ್ಕೃತ - 5
  • ಡೆವೆಲಪ್​ಮೆಂಟ್​ ಸ್ಟಡೀಸ್​​ - 7
  • ಕಂಪ್ಯೂಟರ್ ಸೈನ್ಸ್ - 15
  • ಇಂಟರ್ ಡಿಸಿಪ್ಲಿನರಿ ಮತ್ತು ಟ್ರಾನ್ಸ್ ಡಿಸಿಪ್ಲಿನರಿ - 16
  • ಪರಿಸರ ಅಧ್ಯಯನಗಳು - 20
  • ಸೋಷಿಯಲ್​ ವರ್ಕ್​​- 12
  • ನ್ಯೂಟ್ರಿಷಿಯನ್​ ಸೈನ್ಸ್​​- 6
  • ಚೈಲ್ಡ್​ ಡೆವಲ್ಮೆಂಟ್​- 23
  • ಗ್ರಾಮೀಣಾಭಿವೃದ್ಧಿ - 3
  • ಹೋಮ್​ ಸೈನ್ಸ್​– 10
  • ನಿರ್ವಹಣೆ - 10
  • ವಾಣಿಜ್ಯ - 11
  • ವೊಕೇಷನಲ್​ ಸ್ಟಡೀಸ್​​- 10
  • ಶಿಕ್ಷಣ - 26
  • ಫೈನ್​ ಆರ್ಟ್​​ - ೨
  • ರಂಗಭೂಮಿ ಕಲೆಗಳು - 8
  • ಸಂಗೀತ - 6
  • ನೃತ್ಯ - 5
  • ಜೆಂಡರ್​ ಆ್ಯಂಡ್​ ಡೆವಲಪ್‌ಮೆಂಟ್ ಸ್ಟಡೀಸ್​- 8
  • ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣೆ - 6
  • ದೂರ ಶಿಕ್ಷಣ - 19

ಇದನ್ನೂ ಓದಿ: ಕರ್ನಾಟಕ ಲೋಕಾಯುಕ್ತದಲ್ಲಿದೆ ಟೈಪಿಸ್ಟ್​​ ಕಂ ಕ್ಲರ್ಕ್​ ಹುದ್ದೆ; ಪಿಯುಸಿ ಆದವರಿಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.