ಮುದ್ದೇಬಿಹಾಳ: ಈ ಸೂರ್ಯಕಾಂತಿ ಗಿಡದಲ್ಲಿ ನಂಬಲಾರದಷ್ಟು ಹೂ..!

By

Published : Feb 9, 2022, 9:50 PM IST

thumbnail

ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದ ನಾಗರಾಜ್ ಹಣಮಂತ ಕನ್ನೊಳ್ಳಿ ಎಂಬುವರ ಕಬ್ಬಿನ ಹೊಲದಲ್ಲಿ ಒಂದೇ ಸೂರ್ಯಕಾಂತಿ ಗಿಡ ಬೆಳೆದಿದ್ದು, ಅದರಲ್ಲಿ ನಲವತ್ತು ತೆನೆ ಸಹಿತ ಹೂ ಬಿಟ್ಟಿದೆ. ಇದೀಗ ಈ ಗಿಡದ ಬೆಳವಣಿಗೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.