3ನೇ ತರಗತಿಯಿಂದ SSLCಗೆ ಡೈರೆಕ್ಟ್ ಎಂಟ್ರಿಯಾಗಿ ಪಾಸ್: ಯಾದಗಿರಿಯ ಮೋನಿಕಾ ಮೇರು ಸಾಧನೆ

By

Published : Aug 12, 2021, 7:24 PM IST

thumbnail

ಮನೆಯಿಲ್ಲ, ಹೊಲವೂ ಇಲ್ಲ.. ಬದುಕಿನ ಬಂಡಿ ಸಾಗಿಸೋಕೆ ಊರಿಂದ ಊರಿಗೆ ಅಲೆಯುವುದೇ ಇವರ ಕಾಯಕ.. ಆದರೂ, ಮೂರನೇ ತರಗತಿಗೆ ಶಾಲೆ ಬಿಟ್ಟಿದ್ದ ಬಾಲಕಿ ಡೈರೆಕ್ಟಾಗಿ ಎಸ್​ಎಸ್​ಎಲ್​ಸಿ(SSLC) ಪಾಸ್ ಮಾಡಿದ್ದಾಳೆ. ಯಾದಗಿರಿ ಜಿಲ್ಲೆಯ ಬಾಲಕಿ ಸಾಧನೆ ಕುರಿತ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.