IMA ಬಹುಕೋಟಿ ವಂಚನೆ ಪ್ರಕರಣ : ಜಮೀರ್ ಅಹಮದ್, ರೋಷನ್‌ ಬೇಗ್‌ಗೆ ED ಶಾಕ್​

By

Published : Aug 5, 2021, 5:38 PM IST

Updated : Aug 5, 2021, 7:14 PM IST

thumbnail

ಮಾಜಿ ಸಚಿವ ರೋಷನ್ ಬೇಗ್ ಮತ್ತು ಕಾಂಗ್ರೆಸ್‌ ಶಾಸಕ ಜಮೀರ್ ಅಹಮದ್​​ಗೆ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ. ಇಬ್ಬರಿಗೂ ಸಂಬಂಧಿಸಿದ ನಿವಾಸ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.

Last Updated : Aug 5, 2021, 7:14 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.