'ಅನಿರೀಕ್ಷಿತ' ನಿರ್ದೇಶನ: 'ಈಟಿವಿ ಭಾರತ'ದೊಂದಿಗೆ ಅನುಭವ ಹಂಚಿಕೊಂಡ ಮಿಮಿಕ್ರಿ ದಯಾನಂದ್

By

Published : Jun 29, 2021, 12:48 PM IST

thumbnail

ತಮ್ಮ ವಿಭಿನ್ನ ಹಾಸ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತಿ ಹೊಂದಿದ ನಟ ಮಿಮಿಕ್ರಿ ದಯಾನಂದ್. ಸದ್ಯ ಅವರು ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ಹಾಸ್ಯ ನಟ. ನಟನೆ ಜೊತೆಗೆ ಚೊಚ್ಚಲ ಬಾರಿಗೆ ಡೈರೆಕ್ಟರ್​ ಕ್ಯಾಪ್​ ಕೂಡ ಧರಿಸಿದ್ದಾರೆ. 'ಅನಿರೀಕ್ಷಿತ' ಚಿತ್ರದ ವಿಶೇಷತೆ ಏನು? ಎಂಬುದರ ಕುರಿತು 'ಈಟಿವಿ ಭಾರತ'ದೊಂದಿಗೆ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.