ಇಳಿ ವಯಸ್ಸಿನಲ್ಲೂ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿ...! ಯುವಕರಿಗೆ ಮಾದರಿ ಈ ಮಹಿಳೆ!!

By

Published : Mar 9, 2020, 10:19 AM IST

thumbnail

ವಯಸ್ಸು 50 ಆಯ್ತು ಅಂದ್ರೆ ಸಾಕು ಜೀವನನೇ ಸಾಕು ಅನ್ನೋ ಈ ಕಾಲದಲ್ಲಿ ಇಲ್ಲೊಬ್ರು ಅಜ್ಜಿ ತಮ್ಮ 90 ವರ್ಷದ ಇಳಿವಯಸ್ಸಿನಲ್ಲೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟು ಮಾರ್ಗದರ್ಶನ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅದೆಲ್ಲಿ ಅಂತೀರಾ ಈ ವಿಡಿಯೋ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.