ಬೆಂಕಿ ಕೆಳಗೆ 20 ಮೀಟರ್ ಲಿಂಬೊ​ ಸ್ಕೇಟಿಂಗ್​.. 5 ವರ್ಷದ ಬಾಲಕಿಯಿಂದ ವಿಶ್ವದಾಖಲೆ

By

Published : Feb 24, 2021, 8:51 PM IST

thumbnail

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತನುಕು ಪಟ್ಟಣದ ರಿಷಿತಾ ಎಂಬ ಐದು ವರ್ಷದ ಬಾಲಕಿ ಅತಿ ಉದ್ದದ ಲಿಂಬೊ ಫೈರ್ ಸ್ಕೇಟಿಂಗ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಡೈಮಂಡ್ ವರ್ಲ್ಡ್ ರೆಕಾರ್ಡ್ ಪ್ರತಿನಿಧಿಗಳು ಆಕೆಯ ಪ್ರತಿಭೆಯನ್ನು ಪರಿಶೀಲಿಸಿದ್ದರು. ರಿಷಿತಾ ಕೇವಲ 8 ಇಂಚು ಎತ್ತರದಲ್ಲಿ, ಉರಿಯುತ್ತಿರುವ ಬೆಂಕಿಯ ಕೆಳೆಗೆ 20 ಮೀಟರ್​ ದೂರ ಸ್ಕೇಟಿಂಗ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.