ಕಲಾಶಾರದೆಯ ಜೊತೆಗಿನ ದಿನಗಳನ್ನು ನೆನೆದ ಹಿರಿತೆರೆ, ಕಿರುತೆರೆ ನಟ ನಟಿಯರು

By

Published : Jul 26, 2021, 10:56 PM IST

thumbnail

ಹಿರಿಯ ನಟಿ, ಜಯಂತಿಯವರ ಅಂತಿಮ ದರ್ಶನ ಪಡೆದ ಕಿರುತೆರೆ ಹಾಗೂ ಹಿರಿತೆಗೆ ನಟ ನಟಿಯರು, ಜಯಂತಿಯವರ ಜೊತೆಗಿನ ಒಡನಾಟದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಲಾಸರಸ್ವತಿ, ಕಲಾ ಶಾರದೆ ಎಂದು ಕರೆಸಿಕೊಳ್ಳುವ ಅದ್ಭುತ ನಟಿಯ ಜೊತೆ ಅಭಿನಯಿಸಿದ ಕುರಿತು ಖುಷಿ ಹಂಚಿಕೊಡು ಧನ್ಯತಾಭಾವ ಮರೆದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.