ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಕರೀನಾ-ಸೈಫ್ ಕಿರಿಯ ಮಗ.. ಮುದ್ದು ಮುಖ ಈಗ ಎಲ್ಲೆಡೆ ವೈರಲ್​..

By

Published : Aug 14, 2021, 4:05 PM IST

thumbnail

ಹಿರಿಯ ನಟ ರಣಧೀರ್ ಕಪೂರ್​ರ ನಿವಾಸದ ಹೊರಗೆ, ಕಾರಿನೊಳಗೆ ಸೈಫ್ ಅಲಿ ಖಾನ್ ಮಗುವನ್ನು ಹಿಡಿದುಕೊಂಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಣ್ಣ ತೈಮೂರ್​ನಂತೆಯೇ ಮುದ್ದುಮುದ್ದಾಗಿರುವ ಜೆಹ್ ಮುಖ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.