ಅಮೆರಿಕದಲ್ಲಿ ಭಾರತದ 'ಸ್ವದೇಶ್​'ಮಂತ್ರ: 'ಏ ಜೋ ದೇಶ್​ ಹೈ ತೇರಾ' ಗೀತೆ ಹಾಡಿದ US ನೇವಿ ಅಧಿಕಾರಿಗಳು - ವಿಡಿಯೋ

By

Published : Mar 29, 2021, 1:53 PM IST

thumbnail

ವಾಷಿಂಗ್ಟನ್: ಅಮೆರಿಕ ನೌಕಾಪಡೆಯ ಮುಖ್ಯಸ್ಥರು (ಸಿಎನ್‌ಒ) ಮೈಕೆಲ್ ಎಂ ಗಿಲ್ಡೆ ಮತ್ತು ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರ ನಡುವಿನ ಭೋಜನ ಕೂಟದಲ್ಲಿ ಯುಎಸ್ ನೌಕಾಪಡೆಯ ಸದಸ್ಯರು ಜನಪ್ರಿಯ ಹಿಂದಿ ಹಾಡು ಹಾಡಿದ್ದಾರೆ. ಸಂಧು ಅವರು, ಯುಎಸ್​ ನೇವಿ ಅಧಿಕಾರಿಗಳು 'ಸ್ವದೇಶ್'​ ಚಿತ್ರದ ದೇಶಿ ಸಂಬಂಧದ ಸಂದೇಶ ಸಾರುವ ಜನಪ್ರಿಯ 'ಏ ಜೋ ದೇಶ್ ಹೈ ತೇರಾ' ಹಾಡು ಹಾಡುವ ವಿಡಿಯೋ ಹಂಚಿಕೊಂಡಿದ್ದಾರೆ. "ಇದು ಸ್ನೇಹದ ಬಂಧವಾಗಿದ್ದು, ಅದನ್ನು ಎಂದಿಗೂ ಮುರೆಯಲಾಗುವುದಿಲ್ಲ'' ಎಂದೂ ಬರೆದುಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.