ಮಂಜುಭರಿತ ಹಿಮದಲ್ಲಿ ನಲಿದ ಒರೆಗಾನ್ ಮೃಗಾಲಯದ ಜೋಡಿ ಬೀವರ್‌

By

Published : Dec 30, 2021, 11:00 PM IST

thumbnail

ಪೋರ್ಟ್‌ಲ್ಯಾಂಡ್‌ನಲ್ಲಿನ ಒರೆಗಾನ್ ಮೃಗಾಲಯದಲ್ಲಿರುವ ಫಿಲ್ಬರ್ಟ್ ಮತ್ತು ಮ್ಯಾಪಲ್ ಹೆಸರಿನ ಬೀವರ್‌ (ಅಳಿಲು ಜಾತಿಯ ಪ್ರಾಣಿ) ಜೋಡಿ ಮಂಜುಭರಿತ ಹಿಮವನ್ನು ಎಂಜಾಯ್​ ಮಾಡಿದೆ. ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯಾಕ್ಕೆ ಸ್ಥಳೀಯವಾಗಿವೆ. ಇವು ತಿನ್ನಲು ಹೆಚ್ಚಿನ ಸಮಯವನ್ನು ಕಳೆಯುತ್ತವೆ. ಇದರ ಜೊತೆಗೆ ಮರದ ಕೊಂಬೆಗಳು, ಮಣ್ಣು ಇತ್ಯಾದಿ ವಸ್ತುಗಳನ್ನು ಬಳಸಿ ಅಣೆಕಟ್ಟುಗಳು ಮತ್ತು ವಸತಿಗೃಹಗಳನ್ನು ನಿರ್ಮಿಸಲು ಹೆಸರುವಾಸಿಯಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.