ಭಾರತ-ಯುಎಸ್ ಸೈನಿಕರ ನಡುವೆ ಕಬಡ್ಡಿ: ವಿಡಿಯೋ ನೋಡಿ

By

Published : Oct 17, 2021, 3:26 PM IST

Updated : Oct 17, 2021, 3:50 PM IST

thumbnail

ಅಲಾಸ್ಕಾ : ಜಂಟಿ ತರಬೇತಿ ವ್ಯಾಯಾಮದ ಸಮಯದಲ್ಲಿ ಭಾರತ-ಯುಎಸ್ ಸೈನಿಕರು ಕಬಡ್ಡಿ ಆಡಿ ಗಮನ ಸೆಳೆದಿದ್ದಾರೆ. ಭಾರತೀಯ ಮತ್ತು ಅಮೆರಿಕನ್ ಸೈನಿಕರ ನಡುವಿನ "ಐಸ್ ಬ್ರೇಕಿಂಗ್ ಚಟುವಟಿಕೆಗಳ" (ice-breaking activities) ಭಾಗವಾಗಿ ಈ ಆಟಗಳನ್ನು ಆಡಲಾಯಿತು. ಕಬಡ್ಡಿ, ಅಮೆರಿಕನ್ ಫುಟ್ಬಾಲ್, ಸಾಕರ್ ಮತ್ತು ವಾಲಿಬಾಲ್ ಪಂದ್ಯಗಳನ್ನು ಈ ವೇಳೆ ಆಡಲಾಯಿತು. ಈ ಕ್ರೀಡಾ ಚಟುವಟಿಕೆಗಳು ಸೈನ್ಯವನ್ನು ಪರಸ್ಪರ ಹತ್ತರವಾಗಲು ಅನುವು ಮಾಡಿಕೊಟ್ಟಿವೆ.

Last Updated : Oct 17, 2021, 3:50 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.