ಅಮೆರಿಕದಲ್ಲಿ ಸುಂಟರಗಾಳಿ ಅವಾಂತರ; ಮನೆಗಳು ನೆಲಸಮ, ಹಾರಿ ಹೋದ ಕಾರುಗಳು - ವಿಡಿಯೋ

By

Published : Dec 15, 2021, 7:38 PM IST

thumbnail

Tornado in America: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಸುಂಟರಗಾಳಿ ಭಾರಿ ಅವಾಂತರ ಸೃಷ್ಟಿಸಿದೆ. ಕೆಂಟುಕಿ ರಾಜ್ಯದಲ್ಲಿ ಅನೇಕ ಮನೆಗಳು, ಕಟ್ಟಡಗಳು ಹಾಗೂ ವಾಹನಗಳು ಸುಂಟರಗಾಳಿಗೆ ಹಾರಿ ಹೋಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಡಾಸನ್ ಸ್ಪಿಂಗ್ ಪಟ್ಟಣದಲ್ಲಿ ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಸಾವಿರಾರು ಮರಗಳ ಕೊಂಬೆಗಳು ಮುರಿದು ಬಿದ್ದಿದ್ದು, ಸ್ಥಳದಲ್ಲಿ ಪ್ರವಾಹದಂತೆ ಭಾಸವಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.