264 ಅಡಿಗಳ ಎತ್ತರ, ಎರಡು ಗುಡ್ಡದ ನಡುವೆ ಕಟ್ಟಲಾದ ಹಗ್ಗದ ಮೇಲೆ ನಡೆದ ಸಾಹಸಿ!

By

Published : Dec 6, 2021, 12:31 PM IST

thumbnail

Rope walking: ರಿಯೊ ಡಿ ಜನೈರೋದಲ್ಲಿ ಫ್ರಾನ್ಸ್​ ರೋಪ್ ವಾಕರ್ ನಾಥನ್ ಪೌಲಿನ್ ಇಡೀ ವಿಶ್ವವೇ ಬೆರಗಾಗುವ ರೀತಿಯಲ್ಲ ಸಾಹಸ ಮಾಡಿ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾರೆ. ಪೌಲಿನ್​ ಬ್ಯಾಬಿಲೋನಿಯಾ ಹಿಲ್ ಮತ್ತು ಉರ್ಕಾ ಹಿಲ್ ನಡುವೆ 80 ಮೀಟರ್​ಗಳ (264 ಅಡಿಗಳು) ಎತ್ತರದಲ್ಲಿ ನಿರ್ಮಿಸಲಾಗಿದ್ದ ತೆಳುವಾದ ಹಗ್ಗದ ಮೇಲೆ ನಡೆದರು. ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸದೇ ಪೌಲಿನ್​ 500 ಮೀಟರ್ ನಡೆದು ಗುರಿ ಮುಟ್ಟಿದರು. ಈ ಸಾಹಸ ಮಾಡುವುದೇ ನನ್ನ ಕನಸಾಗಿದೆ ಎಂದು ಪೌಲಿನ್​ ಸಂತಸ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.