ಸ್ವಂತ ರಾಕೆಟ್​ನಲ್ಲಿ ಬಾಹ್ಯಾಕಾಶಕ್ಕೆ ಹಾರಲಿರುವ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್‌!

By

Published : Jul 20, 2021, 2:29 PM IST

thumbnail

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್‌ ಪಶ್ಚಿಮ ಟೆಕ್ಸಾಸ್‌ನಲ್ಲಿ ತಮ್ಮ ನ್ಯೂ ಶೆಪರ್ಡ್ ರಾಕೆಟ್‌ನಲ್ಲಿ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ. ಭಾನುವಾರ, ವರ್ಜಿನ್ ಗ್ಯಾಲಕ್ಸಿಯ ಬಿಲಿಯನೇರ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ತನ್ನದೇ ಆದ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ತೆರಳಿ ವಾಪಸ್​ ಆಗಿದ್ದರು. ಅವರಿಗೆ ಕಂಪನಿಯ ಐದು ಉದ್ಯೋಗಿಗಳು ಸಾಥ್ ನೀಡಿದ್ದರು. ಇದೀಗ ಬೆಜೋಸ್​​​ ಬಾಹ್ಯಾಕಾಶ ಯಾನ ಕೈಗೊಳ್ಳುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.