'ಮಾಸ್ತಿಗುಡಿ' ದುರಂತ ನೆನಪಿಸಿದ 'ಲವ್​ ಯೂ ರಚ್ಚು' ಇನ್ಸಿಡೆಂಟ್!

By

Published : Aug 9, 2021, 11:02 PM IST

thumbnail

ಸ್ಯಾಂಡಲ್​ವುಡ್​​ನಲ್ಲಿ ಹುಚ್ಚು ಸಾಹಸಕ್ಕೆ ಬಡ ಕಲಾವಿದರು ಬಲಿಯಾಗುವ ಘಟನೆ ಮರುಕಳಿಸುತ್ತಲೇ ಇವೆ. ಎಷ್ಟೇ ದುರಂತಗಳು ನಡೆದು ಎಚ್ಚರಿಕೆ ನೀಡಿದರೂ ಬುದ್ದಿಕಲಿಯದ ಸಾಹಸ ನಿರ್ದೇಶಕರು ಅಮಾಯಕರ ಬಲಿದಾನಕ್ಕೆ ಕಾರಣವಾಗುತ್ತಿದ್ದಾರಾ ಅನ್ನೋ ಅನುಮಾನಗಳು ಜನರ ಮನಸಲ್ಲಿ ಮೂಡುತ್ತಿವೆ. 2016 ನವೆಂಬರ್​ 7 ರಲ್ಲಿ ನಡೆದ ಮಾಸ್ತಿಗುಡಿ ದುರಂತ, ಆಗ ತಾನೆ ಸ್ಯಾಂಡಲ್​​ವುಡ್​​ನಲ್ಲಿ ಬೆಳೆಯುತ್ತಿದ್ದ ಇಬ್ಬರು ಪ್ರತಿಭಾವಂತ ಕಲಾವಿದರ ಅಂತ್ಯಕ್ಕೆ ಕಾರಣವಾಗಿತ್ತು. ಸದ್ಯ ಅಜಯ್​ ರಾವ್​​ ಅಭಿನಯದ ಲವ್​ ಯೂ ರಚ್ಚು ಸಿನಿಮಾ ಶೂಟಿಂಗ್​ ವೇಳೆ ನಡೆದ ಘಟನೆ ಮಾಸ್ತಿಗುಡಿ ದುರಂತವನ್ನು ನೆನಪಿಸುತ್ತಿದೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.