ಲತಾ ಮಂಗೇಶ್ಕರ್ ಅವರಿಗೆ ಸ್ಯಾಂಡ್​​ ಆರ್ಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಸುದರ್ಶನ್ ಪಟ್ನಾಯಕ್

By

Published : Feb 6, 2022, 9:55 PM IST

thumbnail

ಪುರಿ(ಒಡಿಶಾ) : ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ನೈಟಿಂಗೇಲ್ ಆಫ್ ಇಂಡಿಯಾ ಲತಾ ಮಂಗೇಶ್ಕರ್ ಅವರಿಗೆ ಪುರಿ ಬೀಚ್‌ನಲ್ಲಿ ಸ್ಯಾಂಡ್​​ ಆರ್ಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಹಾಪ್ರಭು ಜಗನ್ನಾಥರು ಅವರಿಗೆ ಸದ್ಗತಿಯನ್ನು ನೀಡಲಿ ಎಂದು ಸುದರ್ಶನ್ ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.