ನಡುರಸ್ತೆಯಲ್ಲಿ ಕಾದಾಡಿದ ಚಿರತೆಗಳು: ವಿಡಿಯೋ ವೈರಲ್

By

Published : Oct 12, 2021, 12:21 PM IST

Updated : Oct 12, 2021, 1:22 PM IST

thumbnail

ಎರಡು ಚಿರತೆಗಳು ಪರಸ್ಪರ ಕಾದಾಟಕ್ಕೆ ಇಳಿದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರಾಖಂಡ ರಾಜ್ಯದ ಶ್ರೀನಗರದ ಖಿರ್ಸು ರಸ್ತೆಯಲ್ಲಿ ಘಟನೆ ನಡೆದಿದ್ದು, ಪ್ರಯಾಣಿಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆಗಳು ಕಾದಾಟ ನಡೆಸಿರುವ ದೃಶ್ಯ ಮೈನವಿರೇಳಿಸುವಂತಿದೆ.

Last Updated : Oct 12, 2021, 1:22 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.