ಗಣೇಶ ನಿಮಜ್ಜನ ವೇಳೆ ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ಸುರೇಶ್ ಗೌಡ ಭರ್ಜರಿ ಡಾನ್ಸ್ - ವಿಡಿಯೋ

By

Published : Sep 10, 2022, 4:17 PM IST

Updated : Feb 3, 2023, 8:27 PM IST

thumbnail

ತುಮಕೂರು : ಮಾಜಿ ಶಾಸಕ ಸುರೇಶ್ ಗೌಡ ಹೆಬ್ಬೂರಿನ ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ಭರ್ಜರಿ ನೃತ್ಯ ಮಾಡಿದ್ದಾರೆ. ತಮಟೆ ಸದ್ದಿಗೆ ಮಾಜಿ ಶಾಸಕ ಕಾರ್ಯಕರ್ತರ ಜೊತೆ ಕುಣಿದು ಕುಪ್ಪಳಿಸಿದರು. ಇದೇ ವೇಳೆ, ಕಾರ್ಯಕರ್ತರು ಮಾಜಿ ಶಾಸಕರಿಗೆ ಸಾಥ್ ನೀಡಿದರು. ಈ ವೇಳೆ, ಸುರೇಶ್ ಗೌಡರನ್ನು ಕಾರ್ಯಕರ್ತರು ತಮ್ಮ ಹೆಗಲ ಮೇಲೆ ಹೊತ್ತು ಡ್ಯಾನ್ಸ್​ ಮಾಡಿದರು.

Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.