ಹಜರತ್ ಖ್ವಾಜಾ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡಿದ ಮಹಮ್ಮದ್ ಅಜರುದ್ದೀನ್
Published on: Aug 4, 2022, 11:12 AM IST

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಕುಟುಂಬ ಸಮೇತರಾಗಿ ರಾಜಸ್ಥಾನದ ಅಜ್ಮೇರ್ನಲ್ಲಿರುವ ಹಜರತ್ ಖ್ವಾಜಾ ಗರೀಬ್ ನವಾಜ್ ಅವರ ಪ್ರಸಿದ್ಧ ದರ್ಗಾಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಬಿಗಿ ಭದ್ರತೆಯ ನಡುವೆ ಖ್ವಾಜಾ ಗರೀಬ್ ನವಾಜ್ ಅವರ ದೇಗುಲಕ್ಕೆ ಹೂವುಗಳನ್ನು ಅರ್ಪಿಸಿದರು. ಅಜರ್ ತಮ್ಮ ಕುಟುಂಬದೊಂದಿಗೆ ಅಜ್ಮೇರ್ಗೆ ಆಗಮಿಸಿದ ಕಾರಣ ಅಭಿಮಾನಿಗಳು ನೆಚ್ಚಿನ ಆಟಗಾರರನ್ನು ನೋಡಲು ಮುಗಿಬಿದ್ದಿದ್ದರು.
Loading...