ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ..

author img

By

Published : Sep 22, 2022, 2:11 PM IST

gold silver price in Karnataka

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತಿ ಗ್ರಾಂ ನ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರಚಿನ್ನ22Kಚಿನ್ನ24Kಬೆಳ್ಳಿ
ಮೈಸೂರು4,6005,11658.40
ಮಂಗಳೂರು4,6055,02062.40
ಹುಬ್ಬಳ್ಳಿ4,9704,556 57,330(ಕೆಜಿ)
ಶಿವಮೊಗ್ಗ 4,5754,972 58,000(ಕೆಜಿ)

ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 20ರೂ., 24K ಚಿನ್ನದ ದರದಲ್ಲಿ 29ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 20ರೂ., 24K ಚಿನ್ನದ ದರದಲ್ಲಿ 20ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ: ಗುರುವಾರದ ತರಕಾರಿ ಮಾರುಕಟ್ಟೆ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.