ಹುಬ್ಬಳ್ಳಿಯಲ್ಲಿ ಯುವಕ-ಯುವತಿಯರ Ramp Walk : ನೋಡುಗರ ಮನ ಗೆದ್ದ ಫ್ಯಾಷನ್ ಶೋ

author img

By

Published : Sep 20, 2021, 7:41 PM IST

Hubli Fashion Show

ಕೊರೊನಾ 2ನೇ ಅಲೆಯ ಬಳಿಕ ನಡೆದ ಮೊದಲ‌ ಫ್ಯಾಷನ್ ಶೋ ಇದಾಗಿದ್ದು, 40ಕ್ಕೂ ಹೆಚ್ಚು ಮಾಡೆಲ್​​​ಗಳು ಇವೆಂಟ್​​​ನಲ್ಲಿ ಪಾಲ್ಗೊಂಡಿದ್ದರು..

ಹುಬ್ಬಳ್ಳಿ : ಜಗಮಗಿಸುವ ಬಟ್ಟೆ ಧರಿಸಿ ಯುವಕ-ಯುವತಿಯರು ರ್ಯಾಂಪ್​​ ಮೇಲೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.

ಹುಬ್ಬಳ್ಳಿಯಲ್ಲಿ ನಡೆದ ಫ್ಯಾಷನ್ ಶೋ

ನಗರದ ಖಾಸಗಿ ಹೋಟೆಲ್​​​ನಲ್ಲಿ ಪ್ರಮತ್​​ ಸ್ಟಾರ್ ಕಂಪನಿ ಇಂಟರ್ನ್ಯಾಷನಲ್ ಮಿಸ್ಟರ್ ಅಂಡ್ ಮಿಸ್ ಫ್ಯೂಜನ್ ಫ್ಯಾಷನ್ ಲೀಗ್ ಮತ್ತು ಇಂಡಿಯಾ ಫ್ಯಾಷನ್ ಶೋ ಹಮ್ಮಿಕೊಂಡಿತ್ತು. ಈ ಫ್ಯಾಷನ್ ಶೋನಲ್ಲಿ ವಿವಿಧ ರಾಜ್ಯದ ಅನೇಕ ಯುವಕ-ಯುವತಿಯರು ಭಾಗವಹಿಸಿ ಪಾಶ್ಚಿಮಾತ್ಯ ಹಾಗೂ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ವೇದಿಕೆಯಲ್ಲಿ ಮಿಂಚಿದರು.

Hubli Fashion Show
ಹುಬ್ಬಳ್ಳಿಯಲ್ಲಿ ನಡೆದ ಫ್ಯಾಷನ್ ಶೋ

ಕೊರೊನಾ 2ನೇ ಅಲೆಯ ಬಳಿಕ ನಡೆದ ಮೊದಲ‌ ಫ್ಯಾಷನ್ ಶೋ ಇದಾಗಿದ್ದು, 40ಕ್ಕೂ ಹೆಚ್ಚು ಮಾಡೆಲ್​​​ಗಳು ಇವೆಂಟ್​​​ನಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.