ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ ಬೆಳ್ಳಿ ಬೆಲೆ

author img

By

Published : Sep 30, 2022, 3:04 PM IST

gold silver price in Karnataka

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ.

ಪ್ರತಿದಿನ ಚಿನ್ನ ಬೆಳ್ಳಿ ಬೆಲೆ ಏರಿಳಿತ ಕಾಣುತ್ತದೆ. ಇಂದು ಕೂಡ ಹಲವೆಡೆ ಚಿನ್ನಾಭರಣದ ದರ ಹೆಚ್ಚು ಕಡಿಮೆ ಆಗಿದೆ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಈ ಕೆಳಗಿನಂತಿದೆ.

ನಗರಚಿನ್ನ22Kಚಿನ್ನ24Kಬೆಳ್ಳಿ
ಬೆಂಗಳೂರು4,625 5,02556.2
ಹುಬ್ಬಳ್ಳಿ 5,0294,61056,550(ಕೆಜಿ)
ಮಂಗಳೂರು4,6705,09561.50

ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 12ರೂ., 24K ಚಿನ್ನದ ದರದಲ್ಲಿ 10ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 28ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ: ಶುಕ್ರವಾರದ ತರಕಾರಿ ಮಾರುಕಟ್ಟೆ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.