ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಮಾಧ್ಯಮಗೋಷ್ಟಿ: ನೇರಪ್ರಸಾರ
Published on: Jan 25, 2023, 10:54 AM IST |
Updated on: Jan 25, 2023, 11:01 AM IST
Updated on: Jan 25, 2023, 11:01 AM IST

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ನೇರಪ್ರಸಾರ ವೀಕ್ಷಿಸಿ..
Loading...