ಹಂದಿ ಗೂಡಿಗೆ ನುಗ್ಗಿದ ದೈತ್ಯ ಕರಡಿ: ಆಮೇಲಾಗಿದ್ದೇನು?

author img

By

Published : Mar 22, 2022, 6:41 PM IST

Watch: Pigs Fight Off Bear That Entered Their Enclosure In US

ವಿಡಿಯೋದಲ್ಲಿರುವಂತೆ ದೈತ್ಯ ಕರಡಿ ಹಂದಿಗಳಿದ್ದ ಗೂಡಿಗೆ ದಾಳಿ ಇಡುತ್ತದೆ. ಆ ವೇಳೆ ಎರಡೂ ಹಂದಿಗಳು ಸೇರಿಕೊಂಡು ಈ ಕರಡಿಯನ್ನು ಅಲ್ಲಿಂದ ಓಡಿಸಿವೆ. ಈ ದೃಶ್ಯ ನೋಡುಗರನ್ನು ತಲ್ಲಣಗೊಳಿಸುತ್ತದೆ.

ಯುನೈಟೆಡ್ ಸ್ಟೇಟ್ಸ್‌: ಇಲ್ಲಿನ ಕನೆಕ್ಟಿಕಟ್‌ನಲ್ಲಿ ವಿಶಿಷ್ಟ ಘಟನೆ ಜರುಗಿದೆ. ತಮ್ಮ ಗೂಡಿಗೆ ನುಗ್ಗಿದ ದೈತ್ಯ ಕರಡಿಯೊಂದಿಗೆ ಎರಡು ಹಂದಿಗಳು ಹೋರಾಡಿ ಹೊರ ಓಡಿಸಿವೆ.

ವಿಡಿಯೋದಲ್ಲಿರುವಂತೆ ದೈತ್ಯ ಕರಡಿ ಹಂದಿಗಳಿದ್ದ ಗೂಡಿಗೆ ದಾಳಿ ಇಡುತ್ತದೆ. ಆ ವೇಳೆ ಎರಡೂ ಹಂದಿಗಳು ಸೇರಿಕೊಂಡು ಈ ಕರಡಿಯನ್ನು ಅಲ್ಲಿಂದ ಓಡಿಸಿವೆ. ಈ ದೃಶ್ಯ ನೋಡುಗರನ್ನು ತಲ್ಲಣಗೊಳಿಸುತ್ತದೆ. ಭದ್ರತಾ ದೃಷ್ಟಿಯಿಂದ ಅಳವಡಿಸಲಾಗಿದ್ದ ಕ್ಯಾಮರಾದಿಂದ ವಿಡಿಯೋ ಸೆರೆಯಾಗಿದೆ. ಇನ್ನು ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಿನ್ನ ವಿಭಿನ್ನ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ಮೈಸೂರು ವಿವಿಯಿಂದ 2 ಚಿನ್ನದ‌ ಪದಕ ಪಡೆದ ಆಫ್ಘಾನ್‌ ವಿದ್ಯಾರ್ಥಿ : ತಾಲಿಬಾನ್ ಸರ್ಕಾರದ ಬಗ್ಗೆ ಹೇಳಿದ್ದಿಷ್ಟೇ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.