ಕೈಮಗ್ಗದ ಬಟ್ಟೆಗೆ ಪ್ರೋತ್ಸಾಹ; ತೆಲಂಗಾಣದಲ್ಲಿ ಟ್ರೆಂಡ್ ಹುಟ್ಟುಹಾಕಿದ ಐಎಎಸ್ ಅಧಿಕಾರಿ
Published on: Aug 6, 2022, 1:09 PM IST |
Updated on: Aug 6, 2022, 1:28 PM IST
Updated on: Aug 6, 2022, 1:28 PM IST

ಸರ್ಕಾರಿ ನೌಕರರು ಪ್ರತಿ ಸೋಮವಾರ ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳನ್ನು ಧರಿಸುವಂತೆ ತೆಲಂಗಾಣದ ಸಚಿವ ಕೆಟಿಆರ್ ಕರೆ ನೀಡಿದ್ದಾರೆ. ಈ ಮಾತನ್ನು ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಸಬರ್ವಾಲ್ ಅವರು ದಿನನಿತ್ಯ ಕೈಮಗ್ಗದ ಬಟ್ಟೆ ಧರಿಸಿಕೊಂಡು ಬರುವ ಮೂಲಕ ಮಾದರಿಯಾಗಿದ್ದಾರೆ. ಸರ್ಕಾರದ ಆದೇಶಕ್ಕೆ ತಲೆಬಾಗಬೇಕು ಎಂದಿರುವ ಅಧಿಕಾರಿ ಸ್ಮಿತಾ, ಕೈಮಗ್ಗದ ಉತ್ತೇಜನಕ್ಕೆ ಕೈಲಾದಷ್ಟು ಸಹಾಯ ಮಾಡುವುದಾಗಿಯೂ ಹೇಳಿದ್ದಾರೆ.
1/ 25

Loading...