ಲಾಲ್ಬಾಗ್ ಫ್ಲವರ್ ಶೋ: ಆಕರ್ಷಕ ಹೂಗಳಲ್ಲಿ ಮೈದಳೆದ ಪುನೀತ್- ರಾಜ್ಕುಮಾರ್- ಫೋಟೋಗಳು
Published on: Aug 5, 2022, 5:23 PM IST |
Updated on: Aug 5, 2022, 5:23 PM IST
Updated on: Aug 5, 2022, 5:23 PM IST

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ವರನಟ ದಿ.ರಾಜ್ಕುಮಾರ್ ಮತ್ತು ಪುತ್ರ ದಿ.ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಇಂದಿನಿಂದ (ಆಗಸ್ಟ್ 05) 10 ದಿನಗಳ ಕಾಲ (ಆಗಸ್ಟ್ 15ರ ವರೆಗೆ) ಪ್ರದರ್ಶನ ನಡೆಯಲಿದೆ. 15 ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ. 1 ರಿಂದ 10 ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗಿದೆ.
1/ 14

Loading...