ಹತ್ತು ಹಲವು ಆಕೃತಿಯಲ್ಲಿ ಹಿರೇಕಾಯಿ; ಪ್ರಕೃತಿಯ ವೈಶಿಷ್ಟ್ಯತೆಗೆ ಮೂಕವಿಸ್ಮಿತರಾದ ಜನ
Published on: Jun 23, 2022, 1:11 PM IST |
Updated on: Jun 23, 2022, 1:12 PM IST
Updated on: Jun 23, 2022, 1:12 PM IST

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ರೈತ ಮಹೇಂದ್ರ ಎಂಬುವರ ಹೊಲದಲ್ಲಿ ಪ್ರಕೃತಿಯ ವೈಶಿಷ್ಟ್ಯವೊಂದು ಗಮನ ಸೆಳೆದಿದೆ. ರೈತ ಮಹೇಂದ್ರ ಅವರು ತಮ್ಮ ಜಮೀನಿನಲ್ಲಿ ಬೆಳೆದ ಈ ಹಿರೇಕಾಯಿ ಜನರ ಗಮನ ಸೆಳೆಯುತ್ತಿದ್ದು, ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹಾವಿನ ಆಕೃತಿ, ಗಿಳಿ ಆಕೃತಿ, ನವಿಲು ಆಕೃತಿ ಹೀಗೆ... ಹತ್ತು ಹಲವಾರು ಆಕೃತಿಯಲ್ಲಿ ಹಿರೇಕಾಯಿ ಬಿಟ್ಟಿದ್ದು ಜನರು ನೋಡಲು ಮುಗಿಬೀಳುತ್ತಿದ್ದಾರೆ. ಪ್ರಕೃತಿಯ ವಿಶೇಷತೆಗೆ ಹಲವರು ಮೂಕವಿಸ್ಮಿತರಾಗಿದ್ದಾರೆ.
1/ 9

Loading...