'ಕಾಫಿ ವಿತ್ ಕರಣ್'ನಲ್ಲಿ ಕಿಯಾರಾ ಅಡ್ವಾಣಿ, ವಿಕ್ಕಿ ಕೌಶಲ್​; ಆಕರ್ಷಕ ಫೋಟೋಗಳು ಶೇರ್

author img

By ETV Bharat Karnataka Desk

Published : Dec 6, 2023, 1:01 PM IST

Vicky Kaushal and Kiara Advani Pictures from koffee with karan

ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಅತ್ಯಂತ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 8ರ ಮುಂದಿನ ಸಂಚಿಕೆಯಲ್ಲಿ ಕಿಯಾರಾ ಅಡ್ವಾಣಿ ಮತ್ತು ವಿಕ್ಕಿ ಕೌಶಲ್ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸಂಚಿಕೆ ನಾಳೆ ಒಟಿಟಿ ವೇದಿಕೆ ಡಿಸ್ನಿ ಪ್ಲಸ್​​ ಹಾಟ್​ಸ್ಟಾರ್​​ನಲ್ಲಿ ಅನಾವರಣಗೊಳ್ಳಲಿದೆ. ಅದಕ್ಕೂ ಮುನ್ನ ಕಿಯಾರಾ ಅಡ್ವಾಣಿ ತಮ್ಮ ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: ಕಿಯಾರಾ ಅಡ್ವಾಣಿ ಇನ್​ಸ್ಟಾಗ್ರಾಮ್​).

ETV Bharat Logo

Copyright © 2024 Ushodaya Enterprises Pvt. Ltd., All Rights Reserved.