ಬಹುಕಾಲದ ಗೆಳತಿಯ ಕೈ ಹಿಡಿದ ಬಾಲಿವುಡ್ ನಟ ರಣ​​​ದೀಪ್ ಹೂಡಾ: ಫೋಟೋಗಳನ್ನು ನೋಡಿ

author img

By ETV Bharat Karnataka Desk

Published : Nov 30, 2023, 10:52 AM IST

Updated : Nov 30, 2023, 11:04 AM IST

Randeep Hooda Lin Laishram

Randeep Hooda & Lin Laishram wedding photos: ಇತ್ತೀಚೆಗೆ ಬಾಲಿವುಡ್ ನಟ ರಣ​​ದೀಪ್ ಹೂಡಾ ಮತ್ತು ಲಿನ್ ಲೈಶ್ರಮ್ ಅವರು ತಾವು ಹಸೆಮಣೆ ಏರುತ್ತಿರುವುದಾಗಿ ಸೋಷಿಯಲ್​ ಮೀಡಿಯಾಗಳಲ್ಲಿ ಘೋಷಿಸಿದ್ದರು. "ನಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರ ಆಶೀರ್ವಾದದೊಂದಿಗೆ ಮದುವೆಯಾಗುತ್ತಿದ್ದೇವೆ. ಹೊಸ ಪ್ರಯಾಣಕ್ಕೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಕೋರುತ್ತಿದ್ದೇವೆ. ಇದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ'' ಎಂದು ಬರೆದಿದ್ದರು. ನಿನ್ನೆ (ಬುಧವಾರ) ಸಂಜೆ ಮಣಿಪುರದಲ್ಲಿ ಈ ಜೋಡಿಯ ವಿವಾಹ ನಡೆದಿದ್ದು, ಮುಂಬೈನಲ್ಲಿ ಆರತಕ್ಷತೆ ಸಮಾರಂಭಕ್ಕೆ ಸಿದ್ಧತೆಗಳು ನಡೆದಿವೆ.

Last Updated :Nov 30, 2023, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.