ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ಯಶಸ್ವಿ ದಾಂಪತ್ಯ ಜೀವನಕ್ಕೆ ಇದೇ ಕಾರಣ!

author img

By ETV Bharat Karnataka Desk

Published : Dec 7, 2023, 10:27 AM IST

Parineeti Chopra Raghav Chadha

Parineeti Chopra and Raghav Chadha: ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಇತ್ತೀಚೆಗೆ ಹೊರಾಂಗಣ ವೇದಿಕೆಯಲ್ಲಿ ನಡೆದ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಆ ಸಂದರ್ಭ ನಟಿಗೆ ರಾಘವ್ ಚಡ್ಡಾ ಜೊತೆಗಿನ ಯಶಸ್ವಿ ದಾಂಪತ್ಯ ಜೀವನದ ಪ್ರಶ್ನೆ ಎದುರಾಯಿತು. ನಟಿ ಕೊಟ್ಟ ಉತ್ತರ ಹಲವರ ಗಮನ ಸೆಳೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.