ಕೆಎಲ್ ರಾಹುಲ್ ಅಷ್ಟೇ ಅಲ್ಲ, ಬಾಲಿವುಡ್ ನಟಿಯರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡ ಭಾರತೀಯ ಕ್ರಿಕೆಟಿಗರು ಇವರು!
Published on: Jan 23, 2023, 7:06 PM IST |
Updated on: Jan 23, 2023, 7:06 PM IST
Updated on: Jan 23, 2023, 7:06 PM IST

ಬಣ್ಣದ ಲೋಕ ಮತ್ತು ಕ್ರಿಕೆಟ್ ಆಟಗಾರರ ನಡುವಿನ ಸಂಬಂಧ ಬಿಡಸಲಾರದ ನಂಟು. ಗೆಳೆತನ ಮತ್ತು ಪ್ರೇಮಕಥೆಗಳಿಗೆ ಇಲ್ಲಿ ಯಾವತ್ತೂ ಕೊರತೆ ಕಾಣಸಿಗುವುದಿಲ್ಲ. ಸದ್ಯ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ನಟಿ ಅಥಿಯಾ ಶೆಟ್ಟಿ ಇದಕ್ಕೊಂದು ಉದಾಹರಣೆ. ಇವರಷ್ಟೇ ಅಲ್ಲದೇ ಇದಕ್ಕೂ ಮುನ್ನ ಹಲವು ಪ್ರೇಮಕಥೆಗಳು ಕಾಣಸಿಗುತ್ತವೆ. ಟೈಗರ್ ಪಟೌಡಿ ಶರ್ಮಿಳಾ ಟ್ಯಾಗೋರ್ ದಂಪತಿ ಸೇರಿದಂತೆ ಇವತ್ತಿನ ಕೆಎಲ್ ರಾಹುಲ್ ಅವರ ಮದುವೆ ಬಂಧನದ ಸಾಲಿಗೆ ಸೇರಿಕೊಂಡಿದೆ. ಕೆಎಲ್ ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ಕಳೆದ ಹಲವು ದಿನಗಳಿಂದ ಡೇಟಿಂಗ್ನಲ್ಲಿದ್ದರು. ಸದ್ಯ ಮದುವೆಯಾಗುವ ಮೂಲಕ ಸತಿ - ಪತಿಗಳಾಗುತ್ತಿದ್ದಾರೆ. ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ನಲ್ಲಿ ಈ ಜೋಡಿ ಮದುವೆ ನಡೆಯುತ್ತಿದೆ. ಕಳೆದ ವರ್ಷ ಅಥಿಯಾ ಅವರ ಹುಟ್ಟುಹಬ್ಬದ ದಿನದಂದು ಕೆಎಲ್ ರಾಹುಲ್ ತಮ್ಮ ಪ್ರೇಮ ನಿವೇದನೆ ಹೇಳಿಕೊಂಡಿದ್ದರು. ಟೀಂ ಇಂಡಿಯಾದ ಅಗ್ರ ಬ್ಯಾಟ್ಸ್ಮನ್ ಆಗಿ ಕೆಎಲ್ ರಾಹುಲ್ ಗಮನ ಸೆಳೆಯುತ್ತಿದ್ದರೆ ಅಥಿಯಾ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
1/ 9
Marriage of Indian cricketer with actress,Indian cricketers marriage with actress,Indian cricketers who married Bollywood actresses,Actresses who married cricketers,ನಟಿಯರೊಂದಿಗೆ ಕ್ರಿಕೆಟಿಗರ ಮಡುವೆ,ಕ್ರಿಕೆಟಿಗರೊಂದಿಗೆ ನಟಿಯರ ಮದುವೆ,ಬಾಲಿವುಡ್ ನಟಿಯರನ್ನು ಮದುವೆಯಾದ ಭಾರತೀಯ ಕ್ರಿಕೆಟಿಗರು,ಕೆಎಲ್ ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ಮದುವೆ,ಭಾರತೀಯ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರು

Loading...