ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಮನಮೋಹಕ ಈ ಮಾಳವಿಕಾ..!

author img

By ETV Bharat Karnataka Desk

Published : Dec 2, 2023, 8:17 PM IST

Malavika Mohanan Photos in saree

Malavika Mohanan Photos In Saree : ಸೌತ್ ಫಿಲ್ಮ್ ಇಂಡಸ್ಟ್ರಿಯ ಮೋಸ್ಟ್ ಗ್ಲಾಮರಸ್ ಮತ್ತು ಬ್ಯೂಟಿಫುಲ್ ನಟಿ ಮಾಳವಿಕಾ ಮೋಹನನ್ ಅವರ ಮೈಮಾಟಕ್ಕೆ ಮತ್ತು ನಟನಾ ಕೌಶಲ್ಯಕ್ಕೆ ಹೆಚ್ಚಿನ ಮೆಚ್ಚುಗೆ ಸಿಗುತ್ತಿದೆ. ಮಲಯಾಳಂನಿಂದ ಬಂದ ನಟಿ ಕನ್ನಡ, ತಮಿಳು ಮತ್ತು ಹಿಂದಿ ಸಿನಿಮಾಗಳನ್ನು ತಮ್ಮ ಛಾಫು ಮೂಡಿಸಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ಹೆಚ್ಚು ಆ್ಯಕ್ಟೀವ್​ ಇರುವ ಮಾಳವಿಕಾ ಮೋಹನನ್ ಇತ್ತೀಚೆಗೆ ತಮ್ಮ ಖಾತೆಯಲ್ಲಿ ಟ್ರಾನ್ಸ್ಪರೆಂಟ್ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಮಾದಕ ಮೈಮಾಟಕ್ಕೆ ಅಭಿಮಾನಿಗಳು ಮನಸೋತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.