ಸ್ಯಾಂಡಲ್ವುಡ್ನಲ್ಲಿ ಶೈನ್ ಆಗುತ್ತಿರುವ ಗಡಾಂಗ್ ರುಕ್ಕಮ್ಮ; ಜಾಕ್ವೆಲಿನ್ ಅಂದಕ್ಕೆ ಕ್ಲೀನ್ ಬೋಲ್ಡ್ ಆದ ಕನ್ನಡಿಗರು
Published on: Jun 24, 2022, 1:56 PM IST |
Updated on: Jun 24, 2022, 1:56 PM IST
Updated on: Jun 24, 2022, 1:56 PM IST

ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ನಲ್ಲಿ ಪರದೆ ಹಂಚಿಕೊಂಡಿರುವ ಶ್ರೀಲಂಕಾದ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ವಿಕ್ರಾಂತ್ ರೋಣ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕನ್ನಡದ ಚಿತ್ರವೊಂದು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹಾಲಿವುಡ್ ಬಾಗಿಲು ಬಡಿಯುತ್ತಿದ್ದು, ಚಿತ್ರದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದ 'ಗಡಾಂಗ್ ರುಕ್ಕಮ್ಮ' ಲಿರಿಕಲ್ ಹಾಡಿಗೆ ಜಾಕ್ವೆಲಿನ್ ಹಾಗೂ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ್ದು, ಯುಟೂಬ್ನಲ್ಲಿ ಭಾರಿ ಸಂಚಲನ ಮೂಡಿಸಿದೆ.
1/ 14

Loading...