ಕೆಜಿಎಫ್​ ಸ್ಟಾರ್​ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ; 'ಯಶ್​​ 19' ಅನೌನ್ಸ್​ಮೆಂಟ್​ಗೆ ಕಾತರ

author img

By ETV Bharat Karnataka Desk

Published : Dec 5, 2023, 6:04 PM IST

Yash

Yash 19: ಭಾರತೀಯ ಚಿತ್ರರಂಗದ ಜನಪ್ರಿಯ ನಟ ಯಶ್​​​ ಅವರ ಮುಂದಿನ ಪ್ರಾಜೆಕ್ಟ್​ ಮೇಲೆ ಕೋಟ್ಯಂತರ ಕಣ್ಣುಗಳು ನೆಟ್ಟಿವೆ. ಕಳೆದ ಒಂದೂವರೆ ವರ್ಷಗಳಿಂದ ನಟನ ಮುಂಬರುವ ಸಿನಿಮಾ ಘೋಷಣೆಗೆ ಅಭಿಮಾನಿಗಳು ಕಾತರರಾಗಿದ್ದರು. ಫೈನಲಿ 'ಯಶ್​​ 19' ಅನೌನ್ಸ್​ಮೆಂಟ್ ದಿನ ಸಮೀಪಿಸಿದೆ. ಇದೇ ಡಿಸೆಂಬರ್​ 8ರಂದು ಸಿನಿಮಾ ಘೋಷಣೆಯಾಗಲಿದ್ದು, ಸಿನಿಪ್ರಿಯರ ಕುತೂಹಲ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.