In Pics: ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಕಾರ್ಟಿಯರ್ ಕಾರ್ಯಕ್ರಮದಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ
Published on: Jun 22, 2022, 1:50 PM IST |
Updated on: Jun 22, 2022, 1:50 PM IST
Updated on: Jun 22, 2022, 1:50 PM IST

ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದ ಬಳಿಕ ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಕಾರ್ಟಿಯರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿಯ ಫೋಟೋ ವೈರಲ್ ಆಗಿವೆ. ಕಾರ್ಯಕ್ರಮದಲ್ಲಿ ದೀಪಿಕಾ ತಾರೆಯರಾದ ಯಾಸ್ಮಿನ್ ಸಾಬ್ರಿ ಮತ್ತು ರಾಮಿ ಮಾಲೆಕ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದ್ದನ್ನು ಗಮನಿಸಬಹುದು.
1/ 10

Loading...