ಮಿನಿ ಬಾಡಿಕಾನ್ ಉಡುಪಿನಲ್ಲಿ ಬಾಲಿವುಡ್ ಸ್ಟಾರ್ ಕಿಡ್ಸ್ ಅನನ್ಯ, ಶನಯಾ ಬೆಡಗು

author img

By ETV Bharat Karnataka Desk

Published : Dec 2, 2023, 6:41 PM IST

Ananya Panday and Shanaya Kapoor latest pictures

ಬಾಲಿವುಡ್ ಸ್ಟಾರ್ ಕಿಡ್ಸ್ ಅನನ್ಯ ಪಾಂಡೆ ಮತ್ತು ಶನಯಾ ಕಪೂರ್ ಮಿನಿ ಬಾಡಿಕಾನ್ ಬಟ್ಟೆಗಳಲ್ಲಿ ತಮ್ಮ ಇತ್ತೀಚಿನ ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅನನ್ಯಾ ಕಂದು ಬಣ್ಣದ ಉಡುಪಿನಲ್ಲಿ ಹೊನಲು ಬೆಳಕಿನ ಫೋಟೋಗಳನ್ನು ಹಂಚಿಕೊಂಡರೆ, ಶನಯಾ ವಿನುಗುವ ಚಿನ್ನದ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.