ಚೆಂದಕ್ಕಿಂತ ಚೆಂದ ತಮನ್ನಾ ಅಂದ; ಅಭಿಮಾನಿಗಳನ್ನು ಆಕರ್ಷಿಸಿದ ಹೊಸ ಫೋಟೋಗಳಿವು

author img

By ETV Bharat Karnataka Desk

Published : Nov 30, 2023, 12:21 PM IST

Tamannaah Bhatia

Tamannaah Bhatia New Pictures: ಸೌತ್​ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆ ತಾರೆ ತಮನ್ನಾ ಭಾಟಿಯಾ ಅದ್ಭುತ ಸೌಂದರ್ಯದಿಂದಲೇ ನೆಟ್ಟಿಗರ ಗಮನ ಸೆಳೆಯುತ್ತಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಹೊಸ ಹೊಸ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳೋ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾರೆ. ಇದೀಗ ನಟಿ ಹೊಸದಾಗಿ ಶೇರ್ ಮಾಡಿರುವ ಚೆಲುವಿನ ಚಿತ್ತಾರಗಳಿಲ್ಲಿವೆ ನೋಡಿ. (ಫೋಟೋ ಕೃಪೆ: ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಮ್​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.