ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ತರಕಾರಿ ಬೆಲೆ ಹೀಗಿದೆ..

author img

By

Published : Aug 4, 2022, 10:20 AM IST

ತರಕಾರಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿಯಿರಿ.

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 30 ರೂ.
  • M.Z ಬೀನ್ಸ್-30 ರೂ.
  • ರಿಂಗ್ ಬೀನ್ಸ್-40 ರೂ.
  • ಎಲೆಕೋಸು ಚೀಲಕ್ಕೆ-16 ರೂ.
  • ಬೀಟ್​ರೂಟ್-30 ರೂ.
  • ಹೀರೆಕಾಯಿ-26 ರೂ.
  • ಬೆಂಡೆಕಾಯಿ -26 ರೂ.
  • ಹಾಗಲಕಾಯಿ -30 ರೂ.
  • ಎಳೆ ಸೌತೆ - 16 ರೂ.
  • ಬಣ್ಣದ ಸೌತೆ- 08 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-16 ರೂ.
  • ಮೂಲಂಗಿ- 16 ರೂ.
  • ದಪ್ಪಮೆಣಸು-60 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-30 ರೂ.
  • ಹೂಕೋಸು-250 ರೂ. ಚೀಲಕ್ಕೆ.
  • ಟೊಮೇಟೊ -8 ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ -26 ರೂ.
  • ಬೆಳ್ಳುಳ್ಳಿ-30-50 ರೂ.
  • ಸೀಮೆ ಬದನೆಕಾಯಿ -30 ರೂ.
  • ಬದನೆಕಾಯಿ -16 ರೂ.
  • ಪಡುವಲಕಾಯಿ-16 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-30 ರೂ.

ಸೊಪ್ಪಿನ ದರ ಇಳಿಕೆ:

  • ಕೊತ್ತಂಬರಿ ಸೊಪ್ಪು 100 ಕ್ಕೆ- 140 ರೂ.
  • ಸಬ್ಬಸಿಕೆ ಸೊಪ್ಪು100ಕ್ಕೆ -160 ರೂ.
  • ಮೆಂತೆ 100 ಕ್ಕೆ -240 ರೂ.
  • ಪಾಲಕ್ 100 ಕ್ಕೆ - 140 ರೂ.
  • ಪುದಿನ 100 ಕ್ಕೆ - 200 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ - 25 ರೂ.
  • ಎಲೆಕೋಸು 25 ರೂ.
  • ಬೀಟ್​ರೂಟ್- 40 ರೂ.
  • ಸೊರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬೇಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 40 ರೂ.
  • ಈರುಳ್ಳಿ 20 ರೂ.
  • ಮೂಲಂಗಿ 30 ರೂ.
  • ಟೊಮೇಟೊ 5 ರೂ.
  • ಬೆಂಡೆಕಾಯಿ 20 ರೂ.
  • ಹೀರೆಕಾಯಿ-30 ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ-20 ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ-35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ 20 ರೂ.
  • ಟೊಮೇಟೊ 5 ರೂ.
  • ಬೆಂಡೆಕಾಯಿ 8 ರೂ.
  • ಸೌತೆಕಾಯಿ 3 ರೂ.
  • ಗುಂಡು ಬದನೆ 8 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 22 ರೂ.
  • ಪಡವಲಕಾಯಿ 12 ರೂ.
  • ತೊಂಡೆಕಾಯಿ 30 ರೂ.
  • ಹಾಗಲಕಾಯಿ 24 ರೂ.
  • ದಪ್ಪ ಮೆಣಸು 43 ರೂ.
  • ಸೋರೆಕಾಯಿ 10 ರೂ.
  • ಬದನೆಕಾಯಿ ವೈಟ್ 20 ರೂ.
  • ಕೋಸು 20 ರೂ.
  • ಸೀಮೆಬದನೆ 20 ರೂ.
  • ಬಜ್ಜಿ 55 ರೂ.
  • ಮೆಣಸಿನಕಾಯಿ 38 ರೂ.
  • ಕಾಲಿಪ್ಲವರ್ 10 ರೂ.

ಇದನ್ನೂ ಓದಿ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.