ರಾಜ್ಯದ ಮಾರುಕಟ್ಟೆ ಮಾಹಿತಿ: ಇಂದಿನ ಹಣ್ಣು, ತರಕಾರಿ ದರ ಹೀಗಿದೆ ನೋಡಿ

author img

By

Published : Jun 24, 2022, 11:04 AM IST

Vegetable rate today in Karnataka

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ ಹೀಗಿದೆ.

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿಗೆ): ಬೀಟ್‍ರೂಟ್-54, ಹಾಗಲಕಾಯಿ- 46(ಇಳಿಕೆ), ಸೋರೆಕಾಯಿ-44, ಸೌತೆಕಾಯಿ-28, ದಪ್ಪ ಮೆಣಸಿನಕಾಯಿ-53(ಇಳಿಕೆ), ಹಸಿ ಮೆಣಸಿನಕಾಯಿ-56, ತೆಂಗಿನಕಾಯಿ ದಪ್ಪ-32, ನುಗ್ಗೆಕಾಯಿ-80(ಏರಿಕೆ), ಕ್ಯಾರೆಟ್-60, ಈರುಳ್ಳಿ ಮಧ್ಯಮ-24, ಸಾಂಬಾರ್ ಈರುಳ್ಳಿ-47, ಆಲೂಗಡ್ಡೆ-42, ಮೂಲಂಗಿ-30(ಇಳಿಕೆ), ಟೊಮೆಟೊ-48(ಇಳಿಕೆ), ಬೆಳ್ಳುಳ್ಳಿ-90, ನಿಂಬೆಹಣ್ಣು-125, ಬೆಟ್ಟದ ನೆಲ್ಲಿಕಾಯಿ-62, ಶುಂಠಿ-48, ನಾಟಿ ಟೊಮೆಟೊ-44, ಬಜ್ಜಿ ಮೆಣಸಿನಕಾಯಿ-65 ರೂ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ಸೇಬು-158, ಪಚ್ ಬಾಳೆಹಣ್ಣು- 42, ಏಲಕ್ಕಿ ಬಾಳೆಹಣ್ಣು- 86, ಸಪೋಟ- 70, ಸೀಬೆಹಣ್ಣು- 83, ರಸಪೂರಿ ಮಾವಿನಹಣ್ಣು-105, ಬೈಗನಪಲ್ಲಿ ಮಾವಿನಹಣ್ಣು-70, ಮಲ್ಲಿಕಾ ಮಾವಿನಹಣ್ಣು- 120, ಮೂಸಂಬಿ- 90 ರೂ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ- 30, M.Z ಬೀನ್ಸ್- 40, ರಿಂಗ್ ಬೀನ್ಸ್-50, ಎಲೆಕೋಸು ಚೀಲಕ್ಕೆ-26ರೂ., ಬೀಟ್ ರೂಟ್-26, ಹೀರೆಕಾಯಿ-26, ಬೆಂಡೆಕಾಯಿ-24, ಹಾಗಲಕಾಯಿ-30, ಎಳೆ ಸೌತೆ-16, ಬಣ್ಣದ ಸೌತೆ-10, ಚವಳಿಕಾಯಿ-26, ತೊಂಡೆಕಾಯಿ-26, ನವಿಲುಕೋಸು-30, ಮೂಲಂಗಿ-16, ದಪ್ಪ ಮೆಣಸು-50, ಕ್ಯಾರೆಟ್-50, ನುಗ್ಗೆಕಾಯಿ-40, ಹೂ ಕೋಸು-300 ರೂ. ಚೀಲಕ್ಕೆ, ಟೊಮೆಟೊ-32ರಿಂದ 28, ನಿಂಬೆಹಣ್ಣು 100ಕ್ಕೆ 400 ರೂ., ಈರುಳ್ಳಿ-16ರಿಂದ20, ಆಲೂಗೆಡ್ಡೆ-24, ಬೆಳ್ಳುಳ್ಳಿ-20ರಿಂದ 40, ಸೀಮೆ ಬದನೆಕಾಯಿ-26, ಬದನೆಕಾಯಿ-12, ಪಡುವಲ ಕಾಯಿ-12, ಕುಂಬಳಕಾಯಿ-16, ಹಸಿ ಶುಂಠಿ-20, ಮಾವಿನ ಕಾಯಿ-20 ರೂ.

ಸೊಪ್ಪಿನ ದರ ಏರಿಕೆ: ಕೊತ್ತಂಬರಿ ಸೊಪ್ಪು 100ಕ್ಕೆ- 220 ರೂ., ಸಬ್ಬಸಿಗೆ ಸೊಪ್ಪು100ಕ್ಕೆ -360 ರೂ., ಪಾಲಕ್ ಸೊಪ್ಪು-100ಕ್ಕೆ 80 ರೂ., ಸೊಪ್ಪು 100ಕ್ಕೆ-200 ರೂ., ಪುದಿನ ಸೊಪ್ಪು 100ಕ್ಕೆ- 160 ರೂ.

ದಾವಣಗೆರೆ ತರಕಾರಿ ಇಂದಿನ ದರ: ಟೊಮೆಟೊ- 40, ಬೀನ್ಸ್​​- 55, ದಪ್ಪ ಮೆಣಸಿನ ಕಾಯಿ-25, ಎಲೆಕೋಸು-20, ಕಡ್ಡಿ ಮೆಣಸಿನಕಾಯಿ- 30, ಬೀಟ್ ರೂಟ್-20, ಬೆಂಡೆಕಾಯಿ-25, ಹೀರೆಕಾಯಿ-20, ಹಾಗಲಕಾಯಿ- 20, ಚವಳಿಕಾಯಿ-20, ತೊಂಡೆಕಾಯಿ- 30, ಸೌತೆಕಾಯಿ-13, ಕ್ಯಾರೆಟ್​​-45, ನವಿಲು ಕೋಸು- 40, ಮೂಲಂಗಿ-35, ಈರುಳ್ಳಿ-23, ನುಗ್ಗೆಕಾಯಿ-55, ನಿಂಬೆಹಣ್ಣು 100ಕ್ಕೆ 200 ರೂ., ಬದನೆಕಾಯಿ-10, ಕುಂಬಳಕಾಯಿ-20, ಬೆಳ್ಳುಳ್ಳಿ-25, ಸೀಮೆ ಬದನೆಕಾಯಿ-30, ಆಲೂಗೆಡ್ಡೆ-23, ಹೂ ಕೋಸು- 15, ಹಸಿ ಶುಂಠಿ-30 ರೂ.

ಹುಬ್ಬಳ್ಳಿ ತರಕಾರಿ ದರ: ಬೀನ್ಸ್- 60, ಎಲೆಕೋಸು-40, ಬೀಟ್​​ ರೂಟ್- 35, ಸೋರೆಕಾಯಿ-20, ಬದನೆಕಾಯಿ-40, ಅವರೆಕಾಯಿ- 40, ಎಲೆಕೋಸು 30, ಕ್ಯಾಪ್ಸಿಕಂ-55, ಕ್ಯಾರೆಟ್-50, ಹಸಿ ಮೆಣಸಿನಕಾಯಿ-50, ಈರುಳ್ಳಿ-25, ಮೂಲಂಗಿ-30, ಟೊಮೆಟೊ-45, ಬೆಂಡೆಕಾಯಿ-35, ಹೀರೆಕಾಯಿ-40, ಹಾಗಲಕಾಯಿ-38, ಎಳೆ ಸೌತೆ-16, ತೊಂಡೆಕಾಯಿ-20, ನವಿಲುಕೋಸು-50, ಆಲೂಗೆಡ್ಡೆ-25, ಬೆಳ್ಳುಳ್ಳಿ-30 ರಿಂದ 60ರೂ., ಸೀಮೆ ಬದನೆಕಾಯಿ-35, ಕುಂಬಳಕಾಯಿ-15ರಿಂದ 30 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್-33, ಟೊಮೆಟೊ-22, ಬೆಂಡೆಕಾಯಿ-10, ಸೌತೆಕಾಯಿ-10, ಕುಂಬಳಕಾಯಿ-9, ಹೀರೆಕಾಯಿ-12, ಪಡವಲಕಾಯಿ-10, ತೊಂಡೆಕಾಯಿ-25, ಹಾಗಲಕಾಯಿ-15, ದಪ್ಪ ಮೆಣಸು-30, ಸೋರೆಕಾಯಿ-10, ಬದನೆಕಾಯಿ(ಬಿಳಿ)- 8, ಕೋಸು-23, ಸೀಮೆ ಬದನೆ-18 ರೂ.

ಇದನ್ನೂ ಓದಿ: ಬೆಂಗಳೂರು, ಮಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.