ಸೋನಿಯಾಗೆ ಇಡಿ ಸಮನ್ಸ್, ಪಠ್ಯದ ಬಗ್ಗೆ ಸಚಿವ ಅಶೋಕ್ ಹೇಳಿಕೆ ಸೇರಿ ಈ ಹೊತ್ತಿನ 10 ಸುದ್ದಿ

ಸೋನಿಯಾಗೆ ಇಡಿ ಸಮನ್ಸ್, ಪಠ್ಯದ ಬಗ್ಗೆ ಸಚಿವ ಅಶೋಕ್ ಹೇಳಿಕೆ ಸೇರಿ ಈ ಹೊತ್ತಿನ 10 ಸುದ್ದಿ
ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.
- ಹೆಚ್‌ಡಿಕೆ ಟೀಕೆ
ಅದು ದೇವೇಗೌಡರ ಚಿಂತನೆ.. ಮೋದಿ ಅಡಿಗಲ್ಲು ಹಾಕಿರೋದೇ ಸಾಧನೆನಾ? ಹೆಚ್‌ಡಿಕೆ ಪ್ರಶ್ನೆ
- ಪಠ್ಯ- ಸಚಿವರ ಸ್ಪಷ್ಟನೆ
ಪರಿಷ್ಕೃತ ಪಠ್ಯದಲ್ಲಿ ಲೋಪಗಳಾಗಿದ್ದು, ಸರಿಪಡಿಸಲಾಗುತ್ತಿದೆ: ಸಚಿವ ಆರ್.ಅಶೋಕ್
- ಸೋನಿಯಾಗೆ ನೋಟಿಸ್
ಸೋನಿಯಾ ಗಾಂಧಿಗೆ ಮತ್ತೆ ಸಮನ್ಸ್ ಜಾರಿ ಮಾಡಿದ ಇಡಿ: ಜುಲೈನಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್
- ಹೆಬ್ಬಾವು ಮರಿಗಳ ಜನನ
ಮೊಟ್ಟೆಗೆ ಕೃತಕ ಕಾವು: 8 ಹೆಬ್ಬಾವು ಮರಿಗಳ ಜನನ.. ವಿಡಿಯೋ
- ಕಾಡಲ್ಲೇ ಕೈಕೊಟ್ಟ!
21 ವರ್ಷದ ಅರ್ಚಕನ ಜೊತೆ 35ರ ವಿವಾಹಿತೆ ಪರಾರಿ: ನಂಬಿಸಿ ಕರೆದೊಯ್ದವನು ಕಾಡಲ್ಲೇ ಕೈಕೊಟ್ಟ!
- ಕುಟುಂಬದ ನಾಲ್ವರ ಜಯಭೇರಿ
ನಗರ ಪಾಲಿಕೆ ಚುನಾವಣೆ: ಒಂದೇ ಕುಟುಂಬದ ನಾಲ್ವರ ಜಯ
- ಅಗ್ನಿವೀರರು ತಿಳಿದಿರಬೇಕಾದ ಸಂಗತಿ..
ಹೇಗಿರುತ್ತೆ ಅಗ್ನಿವೀರರಿಗೆ ತರಬೇತಿ.. ಯೋಜನೆ ಜಾರಿಗೂ ಮುನ್ನ ನಡೆದ ಸಭೆಗಳೆಷ್ಟು?
- ಅನಿಲ್ ಕುಂಬ್ಳೆ ಮಾತು
ಡಾ. ರಾಜ್ಕುಮಾರ್ ಅವರಿಗೂ ಕ್ರಿಕೆಟ್ ಮೇಲೆ ಪ್ರೀತಿಯಿತ್ತು: ಅನಿಲ್ ಕುಂಬ್ಳೆ
- ಜಾಮೀನು ರಹಿತ ವಾರಂಟ್
14 ವರ್ಷದ ಹಿಂದಿನ ಪ್ರಕರಣ: ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿಗೆ ಜಾಮೀನು ರಹಿತ ವಾರಂಟ್
- ಇಲಿಗಾಗಿ ಠಾಣೆ ಮೆಟ್ಟಿಲೇರಿದರು!
ಬೆಂಗಳೂರಲ್ಲಿ ಇಲಿ ವಿಚಾರಕ್ಕೆ ಜಟಾಪಟಿ.. ಠಾಣೆ ಮೆಟ್ಟಿಲೇರಿದ ಅಪಾರ್ಟ್ಮೆಂಟ್ ನಿವಾಸಿಗಳು!
