ಅಗ್ನಿಪಥ ರೋಷಾಗ್ನಿಗೆ ಕೃಷಿ ಬಿಕ್ಕಟ್ಟಿನ ಕೋಪಾಗ್ನಿಯೇ ಕಾರಣ.. ಟಾಪ್-10 ನ್ಯೂಸ್@1PM

author img

By

Published : Jun 22, 2022, 12:58 PM IST

Top 10 news  @ 1PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

  • ಅಫ್ಘಾನಿಸ್ತಾನದಲ್ಲಿ ಭೂಕಂಪ

ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪ.. 255ಕ್ಕೂ ಹೆಚ್ಚು ಜನ ಸಾವು, ಅವಶೇಷಗಳಡಿ ಸಿಲುಕಿದ ನೂರಾರು ಜನ!

  • ಮಹಿಳೆ ಮೇಲೆ ಎಗರಿದ ಚಿರತೆ

ಭದ್ರಾವತಿ: ವಿಐಎಸ್ಎಲ್ ವಸತಿ ಗೃಹದ ಬಳಿ ಮಹಿಳೆ ಮೇಲೆ ಎಗರಿದ ಚಿರತೆ!

  • ಸಿದ್ದರಾಮಯ್ಯ ಸಭೆ

ದೆಹಲಿಯಲ್ಲಿ ಅಗ್ನಿಪಥ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ರಾಜ್ಯ ನಾಯಕರ ಜೊತೆ ಸಿದ್ದರಾಮಯ್ಯ ಸಭೆ

  • ಸರ್ಕಾರ ವಿಸರ್ಜಿಸುವ ಸುಳಿವು

ಪ್ರತ್ಯೇಕ ಗುಂಪು ರಚನೆಗೆ ಏಕನಾಥ್ ಶಿಂಧೆ ತಯಾರಿ: ಸರ್ಕಾರ ವಿಸರ್ಜಿಸುವ ಸುಳಿವು ನೀಡಿದ ರಾವತ್​

  • ವಿಶ್ವದ ಸುಂದರ ತಾರೆಯರು

ಅಂಬರ್ ಹರ್ಡ್, ರಾಬರ್ಟ್ ಪ್ಯಾಟಿನ್ಸನ್ 'ವಿಶ್ವದ ಅತ್ಯಂತ ಸುಂದರ ತಾರೆಯರು'!

  • 'ರಂಗಿನ ರಾಟೆ' ಶೂಟಿಂಗ್

ಜೀವನ ಸುತ್ತಾಟದ ಕಥಾಹಂದರ ಹೊಂದಿರುವ 'ರಂಗಿನ ರಾಟೆ'.. ಚಿತ್ರೀಕರಣ ಮುಕ್ತಾಯ

  • ಜೇನಿನ ದಾಳಿಗೆ ವ್ಯಕ್ತಿ ಸಾವು

ತೆಲಂಗಾಣದಲ್ಲಿ ಜೇನಿನ ದಾಳಿಗೆ ವ್ಯಕ್ತಿ ಬಲಿ: 10 ಮಂದಿಗೆ ಗಾಯ

  • ಅಗ್ನಿಪಥ ರೋಷಾಗ್ನಿಗೆ ಕಾರಣವೇನು?

ಅಗ್ನಿಪಥ ರೋಷಾಗ್ನಿಗೆ ಕೃಷಿ ಬಿಕ್ಕಟ್ಟಿನ ಕೋಪಾಗ್ನಿಯೇ ಕಾರಣ..?

  • ಕೊಲೆಗೈದು ಆತ್ಮಹತ್ಯೆ

ಅಕ್ರಮ ಸಂಬಂಧ: ಪ್ರೇಯಸಿ ಕೊಂದು ನೇಣಿಗೆ ಕೊರಳೊಡ್ಡಿದ ಪ್ರಿಯಕರ!?

  • ತರಕಾರಿ ದರ

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಹಣ್ಣು, ತರಕಾರಿ ದರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.