New Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Dec 1, 2021, 7:00 AM IST

News Today, ಡಿಸೆಂಬರ್ 1ರ ಪ್ರಮುಖ ಘಟನೆಗಳು

ಇಂದಿನ ಪ್ರಮುಖ ಘಟನಾವಳಿಗಳು ನಿಮಗೆ ತಿಳಿದಿರಲಿ.

  • ಸಂಸತ್ತಿನ ಚಳಿಗಾಲದ ಅಧಿವೇಶನ: ಲೋಕಸಭೆ, ರಾಜ್ಯಸಭೆಯಲ್ಲಿ 3ನೇ ದಿನದ ಕಲಾಪ. ಬೆಳಗ್ಗೆ 11ಕ್ಕೆ ಆರಂಭ, ಸಂಸದ್‌ ವಾಹಿನಿಯಲ್ಲಿ ನೇರಪ್ರಸಾರ
  • ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ವಿಪಕ್ಷದ 12 ರಾಜ್ಯಸಭಾ ಸದಸ್ಯರ ಅಮಾನತು: ಇಂದಿನಿಂದ ಸಂಸತ್ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆ ಮುಂದೆ ವಿಪಕ್ಷ ಸದಸ್ಯರ ಧರಣಿ
  • ಇಸ್ರೋ ಯೋಜನೆ ಸ್ಥಳಾಂತರ ವಿರೋಧಿಸಿ ಯುವ ಕಾಂಗ್ರೆಸ್​ನಿಂದ ಬೆಂಗಳೂರಲ್ಲಿ ಪ್ರತಿಭಟನೆ
  • ಇಂದಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಜನಪ್ರಿಯ ಪ್ರವಾಸಿ ತಾಣ ನಂದಿ ಬೆಟ್ಟ ಪ್ರವಾಸಿಗರಿಗೆ ಮುಕ್ತ
  • ಕುಕ್ಕೆ ಸುಬ್ರಹ್ಮಣ್ಯ: ಇಂದಿನಿಂದ ಚಂಪಾಷಷ್ಠಿ ಮಹೋತ್ಸವ
  • ಇಂದು, ನಾಳೆ ಮುಂಬೈ, ಗುಜರಾತ್, ರಾಜಸ್ಥಾನದಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
  • ಇಂದು ವಿಶ್ವ ಏಡ್ಸ್ ದಿನ- ಏಡ್ಸ್ ಖಾಯಿಲೆ ಕುರಿತು ಜಾಗತಿಕ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು
  • ಇಂದಿನಿಂದ ಬೆಂಗಳೂರಲ್ಲಿ ಆಟೋ ದರ ಏರಿಕೆ
  • ಜೂನಿಯರ್‌ ಹಾಕಿ ವಿಶ್ವಕಪ್ ಟೂರ್ನಿ: ಇಂದು ಬೆಲ್ಜಿಯಂ ವಿರುದ್ಧ ಭಾರತಕ್ಕೆ ಕ್ವಾರ್ಟರ್‌ಫೈನಲ್‌ ಪಂದ್ಯ
  • ಬ್ಯಾಡ್ಮಿಂಟನ್‌: ಇಂದಿನಿಂದ ವಿಶ್ವ ಟೂರ್‌ ಫೈನಲ್ಸ್ ಪಂದ್ಯಾವಳಿಗಳು, ಕಣದಲ್ಲಿ ಭಾರತದ ಸಿಂಧು, ಲಕ್ಷ್ಯ ಸೇನ್‌
ETV Bharat Logo

Copyright © 2024 Ushodaya Enterprises Pvt. Ltd., All Rights Reserved.