ಪಠಾಣ್​ಕೋಟ್​ ಸೇನಾ ಗೇಟ್​ ಬಳಿ ಗ್ರೆನೇಡ್​​ ಸ್ಫೋಟ.. ಹೈ ಅಲರ್ಟ್​ ಘೋಷಣೆ

author img

By

Published : Nov 22, 2021, 6:55 AM IST

grenade-blast-in-pathankot

ಪಠಾಣ್‌ಕೋಟ್‌ನ ಧೀರಾ ಸೇತುವೆ ಬಳಿ ಸೇನೆಯ ತ್ರಿವೇಣಿ ಗೇಟ್‌ನಲ್ಲಿ ಗ್ರೆನೇಡ್ ಸ್ಫೋಟ (Grenade Blast in Pathankot) ಸಂಭವಿಸಿದೆ. ಸ್ಪೋಟಕ್ಕೆ ಸಂಭವಿಸಿ ಸಿಟಿಟಿವಿ ದೃಶ್ಯಾವಳಿಗಳನ್ನು ಪೊಲಿಸರು ಪರಿಶೀಲನೆ ನಡೆಸುತ್ತಿದ್ದಾರೆ. ನಗರದಾದ್ಯಂತ ಪೊಲೀಸ್​ ಹೈ ಅರ್ಲಟ್​​​ ಆಗಿದೆ.

ಪಂಜಾಬ್​​: ಪಠಾಣ್‌ಕೋಟ್‌ನ ಧೀರಾ ಸೇತುವೆ ಬಳಿ ಸೇನೆಯ ತ್ರಿವೇಣಿ ಗೇಟ್‌ನಲ್ಲಿ ಗ್ರೆನೇಡ್ ಸ್ಫೋಟ (Grenade Blast in Pathankot) ಸಂಭವಿಸಿದೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಅಪರಿಚಿತ ಬೈಕ್ ಸವಾರರು ಸೇನಾ ಗೇಟ್‌ ಬಳಿ ಗ್ರೆನೇಡ್ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.

ಸ್ಪೋಟಕ್ಕೆ ಸಂಭವಿಸಿ ಸಿಟಿಟಿವಿ ದೃಶ್ಯಾವಳಿಗಳನ್ನು ಪೊಲಿಸರು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್​ಎಸ್​ಪಿ ಭೇಟಿ ನೀಡಿದ್ದು, ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ನಗರದಾದ್ಯಂತ ಪೊಲೀಸ್​ ಹೈ ಅರ್ಲಟ್​​​ ಘೋಷಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.